ಹೂಕೋಸು ಪಕೋಡ

Spread The Taste
Makes
400 ಗ್ರಾಂ
Preparation Time: 20 ನಿಮಿಷಗಳು
Cooking Time: 20 ನಿಮಿಷಗಳು
Hits   : 2201
Likes :

Preparation Method

  • ಹೂಕೋಸನ್ನು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸಿ.
  • ಮೂರು ನಿಮಿಷಗಳ ಕಾಲ ನೀರಿನಲ್ಲಿ ಈ ತುಂಡುಗಳನ್ನು ಕುದಿಸಿ.
  • ಕಡಲೆ ಹಿಟ್ಟು, ಜೋಳದ ಹಿಟ್ಟು, ಅಡುಗೆ ಸೋಡಾ, ಮೆಣಸಿನ ಪುಡಿ, ಗರಂ ಮಸಾಲಾ ಪುಡಿ, ಉಪ್ಪು, ನೀರು ಸೇರಿಸಿ ಗಟ್ಟಿಯಾಗಿ ಕಲಸಿಕೊಳ್ಳಿ.
  • ಹೂಕೋಸನ್ನು ಈ ಮಿಶ್ರಣದಲ್ಲಿ ಅದ್ದಿ ಪಕ್ಕದಲ್ಲಿಡಿ. 
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಒಂದು ಮುಷ್ಟಿ ಹೂಕೋಸು ತೆಗೆದು ಕೊಂಡು ಎಣ್ಣೆಯಲ್ಲಿ ಬಿಟ್ಟು ಕರೆಯಿರಿ.
  • ಬಿಸಿಯಾಗಿ ಸೇವಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA