ಬಾಳೆಕಾಯಿ ಚಿಪ್ಸ್

Spread The Taste
Makes
400 ಗ್ರಾಂ
Preparation Time: 40 ನಿಮಿಷಗಳು
Cooking Time: 30 ನಿಮಿಷಗಳು
Hits   : 1349
Likes :

Preparation Method

  • ಬಾಳೆಕಾಯಿಯ ಸಿಪ್ಪೆ ತೆಗೆದು ಕೊಳ್ಳಿ. 
  • ತುರಿಯುವ ಮಣೆ ಮೇಲೆ, ಬಾಳೆಕಾಯಿಯನ್ನು ತೆಳುವಾದ ವಲಯಗಳಾಗಿ ತುರಿದು ಕೊಳ್ಳಿ.
  • ಟಿಶ್ಯೂ ಕಾಗದದ ಮೇಲೆ ತುರಿದ ಬಾಳೆಕಾಯಿ ವಲಯಗಳನ್ನು ಹರಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ, ಬಾಳೆಕಾಯಿ ವಲಯಗಳನ್ನು ಹಾಕಿ, ಗರಿಗರಿಯಾಗಿ, ಕಂದು ಬಣ್ಣ ಬರುವ ವರೆಗೆ ಫ್ರೈ ಮಾಡಿ.
  •  ಹುರಿದ ಬಾಳೆಕಾಯಿಗಳನ್ನು ಟಿಶ್ಯೂ ಪೇಪರ್ ಮೇಲೆ ಇರಿಸಿ ಹೆಚ್ಚಾದ ಎಣ್ಣೆಯನ್ನು ತೆಗೆಯಿರಿ.
  • ಉಪ್ಪು ಮತ್ತು ಮೆಣಸಿನಕಾಯಿ ಪುಡಿಯನ್ನು ಚಿಮುಕಿಸಿ.
  • ಗಾಳಿಯಾಡದ ಪಾತ್ರೆಯಲ್ಲಿ ಇರಿಸಿ.
  • ಸಾಂಬಾರ್ ಅನ್ನ ಮತ್ತು ಚಿತ್ರಾನ್ನ ದೊಂದಿಗೆ ಬಡಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA