ಬಜ್ಜಿ

Spread The Taste
Serves
5
Preparation Time: 10 ನಿಮಿಷಗಳು
Cooking Time: 30 ನಿಮಿಷಗಳು
Hits   : 1006
Likes :

Preparation Method

  •  ಬಾಳೆಕಾಯಿ ಯನ್ನು ಸಿಪ್ಪೆ ತೆಗೆದು ಉದ್ದವಾಗಿ ಅಥವಾ ಗುಂಡಾಗಿ ಹಚ್ಚಿಕೊಳ್ಳಿ. 
  • ವಿಶಾಲ ಬಟ್ಟಲಿನಲ್ಲಿ, ಅಕ್ಕಿ ಹಿಟ್ಟು, ಅಡಿಗೆ ಸೋಡ, ಇಂಗು, ಉಪ್ಪು, ಬಣ್ಣ ಪುಡಿ ಮತ್ತು ಮೆಣಸಿನಕಾಯಿ ಪುಡಿ ಸೇರಿಸಿ ಬೆರೆಸಿ.
  • ಸ್ವಲ್ಪ ಸ್ವಲ್ಪವಾಗಿ ನೀರು ಹಾಕಿ ದೋಸೆ ಬ್ಯಾಟರ್ ತರ ಮಿಶ್ರಣ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಬಾಳೆಕಾಯಿ ತುಂಡುಗಳನ್ನು ಬ್ಯಾಟರ್ನಲ್ಲಿ ಅದ್ದಿ ಎಣ್ಣೆಯಲ್ಲಿ ಗರಿಗರಿಯಾಗುವ ತನಕ ತೇಲಿಸಿ.
  •  ಬಿಸಿಯಾಗಿ ಬಡಿಸಿ.

Choose Your Favorite South Indian Festival Recipes

  • ಅಂಪಲಪೂಜ್ಹ ಪಾಲ್ಪಾಯಸಂ

    View Recipe
  • ಪಜ್ಹ ಪ್ರಧಮನ್

    View Recipe
  • ಆರಿ (ಅಕ್ಕಿ) ಪಥಿರಿ

    View Recipe
  • ನೇಯ್ಪಾತಾಲ್

    View Recipe
  • ಕಾಯಿ ಪೋಲ (ಬಾಳೆ ಹಣ್ಣು ಕೇಕು)

    View Recipe
  • ಉರುಲೈಕಿಜ್ಹಾಂಗು ಮುಸಖಾನ್

    View Recipe
Engineered By ZITIMA