ಮಲಬಾರ್ ಮೀನು ಗ್ರೇವಿ

Spread The Taste
Serves
3
Preparation Time: 20 ನಿಮಿಷಗಳು
Cooking Time: 15 ನಿಮಿಷಗಳು
Hits   : 824
Likes :

Preparation Method

  • ಮೀನುಗಳನ್ನು ಸ್ವಚ್ಛಗೊಳಿಸಿ.
  • ಶುಂಠಿ ಮತ್ತು ಬೆಳ್ಳುಳ್ಳಿ ರುಬ್ಬಿಕೊಳ್ಳಿ.
  • ನಾಲ್ಕು ಟೊಮ್ಯಾಟೊ ಹಚ್ಚಿಕೊಳ್ಳಿ.
  • ಹುಣಸೆಹಣ್ಣು ನೆನೆಸಿ ರಸ ತೆಗೆದುಕೊಳ್ಳಿ.
  • ಒಂದು ಟೀಚಮಚ ತೆಂಗಿನ ಎಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕರಿಬೇವು ಮತ್ತು ಕಿರು ಈರುಳ್ಳಿಗಳು ಈರುಳ್ಳಿ ಕೈಯಾಡಿಸಿ ಹುರಿಯಿರಿ.
  • ಇದನ್ನು ತಣ್ಣಗಾಗಲು ಬಿಡಿ. ಇದನ್ನು ನುಣ್ಣಗೆ ರುಬ್ಬಿಕೊಳ್ಳಿ.
  • ಸೋಂಪು, ತೆಂಗಿನಕಾಯಿ ಎಣ್ಣೆ ಹಾಕದೆ ಹುರಿದು ನುಣ್ಣಗೆ ರುಬ್ಬಿಕೊಳ್ಳಿ.
  • ಈರುಳ್ಳಿ ಸಣ್ಣಗೆ ಹಚ್ಚಿಕೊಳ್ಳಿ.
  • ಹಸಿರು ಮೆಣಸಿನಕಾಯಿಗಳನ್ನು ಸೀಳಿಕೊಳ್ಳಿ.
  • ಒಂದು ವಿಶಾಲ ಪ್ಯಾನ್ ಬಿಸಿ ಮಾಡಿ, ಕೊಬ್ಬರಿ ಎಣ್ಣೆ ಹಾಕಿ ಮೆಂತ್ಯ ಒಗ್ಗರಣೆ ಮಾಡಿ.
  • ಕೈಯಾಡಿಸಿ ಈರುಳ್ಳಿ ಮತ್ತು ಮೆಣಸಿನಕಾಯಿಗಳನ್ನು ಹುರಿಯಿರಿ.
  • ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸಣ್ಣ ಈರುಳ್ಳಿ ಪೇಸ್ಟ್ ಹಾಕಿ, ಹಸಿ ವಾಸನೆ ಹೋಗುವ ತನಕ ಹುರಿಯಿರಿ.
  • ತೆಂಗಿನ ಸಾರ, ಮೆಣಸಿನಕಾಯಿ ಪುಡಿ, ಅರಿಶಿನ ಪುಡಿ, ಧನಿಯಾ ಪುಡಿ, ಉಪ್ಪು ಹಾಕಿ ಐದು ನಿಮಿಷ ಕುದಿಸಿ.
  • ಹಚ್ಚಿದ ಟೊಮೆಟೊಗಳು ಮತ್ತು ಮೀನು ತುಣುಕುಗಳನ್ನು ಸೇರಿಸಿ.
  • ಮೀನುಗಳು ಬೆಂದ ನಂತರ ಮತ್ತು  ಗ್ರೇವಿ ಗಟ್ಟಿಯಾದಾಗ, ತೆಂಗಿನ ಪೇಸ್ಟ್, ಬೇಕಾದಷ್ಟು ನೀರನ್ನು ಹಾಕಿ ಕುದಿಸಿ.
  • ಕೊತ್ತಂಬರಿ ಸೊಪ್ಪು ಸೇರಿಸಿ ಕಡಿಮೆ ಜ್ವಾಲೆಯಲ್ಲಿ ಮೂರು ನಿಮಿಷ ಬೇಯಿಸಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

You Might Also Like

Choose Your Favorite Kerala Recipes

Engineered By ZITIMA