ಅವಿಯಲ್

Spread The Taste
Serves
4
Preparation Time: 15 ನಿಮಿಷಗಳು
Cooking Time: 15 ನಿಮಿಷಗಳು
Hits   : 852
Likes :

Preparation Method

  •  ಯಾಮ್ ನ ಸಿಪ್ಪೆ ತೆಗೆದು ಹಚ್ಚಿಕೊಳ್ಳಿ.
  • ಬಾಳೆಕಾಯಿ  ಸಿಪ್ಪೆ ತೆಗೆದು ಹಚ್ಚಿಕೊಳ್ಳಿ.
  • ಯಾಮ್, ಬಾಳೆಕಾಯಿ, ಕುಂಬಳಕಾಯಿ ಯನ್ನು ಉಪ್ಪು ಮತ್ತು ಅರಿಶಿನ ಪುಡಿಯೊಂದಿಗೆ ಬೇಯಿಸಿಕೊಳ್ಳಿ.
  • ಹೆಚ್ಛಾದ ನೀರನ್ನು ಬಸಿದುಕೊಳ್ಳಿ.
  • ಜೀರಿಗೆ, ತುರಿದ ತೆಂಗಿನಕಾಯಿ ಮತ್ತು ಹಸಿರು ಮೆಣಸಿನಕಾಯಿಗಳನ್ನು ಒಟ್ಟಿಗೆ ನುಣ್ಣಗೆ ರುಬ್ಬಿಕೊಳ್ಳಿ.
  •  ರುಬ್ಬಿದ ಮಸಾಲಾ ಮತ್ತು ಉಪ್ಪನ್ನು ಮೊಸರಿಗೆ ಹಾಕಿ ಮಿಶ್ರಣ ಮಾಡಿ.
  • ಮೊಸರು ಮಿಶ್ರಣವನ್ನು ಒಂದು ಪ್ಯಾನ್ ನಲ್ಲಿ ಬಿಸಿ ಮಾಡಿ.
  • ಇನ್ನು ಕುದಿಯಲು ಬಿಡಬೇಡಿ.
  • ಇದಕ್ಕೆ ಬೇಯಿಸಿದ ತರಕಾರಿ ಸೇರಿಸಿ.
  • ಕರಿಬೇವು ಮತ್ತು ಕೊಬ್ಬರಿ ಎಣ್ಣೆ ಜೊತೆ ಅಲಂಕರಿಸಿ.
  • ಚೆನ್ನಾಗಿ ಬೆರೆಸಿ ಮತ್ತು ಬಡಿಸಿರಿ.

You Might Also Like

Choose Your Favorite Kerala Recipes

Engineered By ZITIMA