ಇಡಿಯಪ್ಪಂ

Spread The Taste
Serves
4
Preparation Time: 45 ನಿಮಿಷಗಳು
Cooking Time: 20 ನಿಮಿಷಗಳು
Hits   : 2005
Likes :

Preparation Method

  • ಮೂವತ್ತು ನಿಮಿಷ ಅಕ್ಕಿ ನೆನೆಸಿ ನೀರು ಬಸಿದು, ಪುಡಿಮಾಡಿಕೊಳ್ಳಿ.
  • ಹಬೆಯಲ್ಲಿ ಇದನ್ನು ಬೇಯಿಸಿಕೊಳ್ಳಿ.
  • ಇದನ್ನು ಜರಡಿ ಮಾಡಿಕೊಳ್ಳಿ.
  • ನೀರು ಉಪ್ಪು ಸೇರಿಸಿ ಕುದಿಯಲು ಬಿಡಿ.
  • ಸ್ವಲ್ಪ ಸ್ವಲ್ಪ ಹಿಟ್ಟು ಹಾಕಿ ಗಟ್ಟಿಯಾದ ಹಿಟ್ಟನ್ನು ನಾದಿಕೊಳ್ಳಿ.
  • ಇಡಿಯಪ್ಪಂ ಅಚ್ಚಿಗೆ ಹಿಟ್ಟನ್ನು ಹಾಕಿ.
  • ಗುಂಡಾದ ಚಲನೆಯಲ್ಲಿ ಇಡ್ಲಿ ಪ್ಲೇಟ್ ಮೇಲೆ ಒತ್ತಿ.
  • ಹಬೆಯಲ್ಲಿ ಇದನ್ನು 5-7 ನಿಮಿಷ  ಬೇಯಿಸಿಕೊಳ್ಳಿ.
  • ಸಕ್ಕರೆ ಮತ್ತು ತೆಂಗಿನ ಹಾಲಿನ ಜೊತೆ ಬಡಿಸಿ.

You Might Also Like

Choose Your Favorite Kerala Recipes

Engineered By ZITIMA