ನೆಯ್ಯಪ್ಪಂ

Spread The Taste
Serves
5
Preparation Time: 3 ಗಂಟೆ
Cooking Time: 20 ನಿಮಿಷಗಳು
Hits   : 1093
Likes :

Preparation Method

  • ಅಕ್ಕಿಯನ್ನು ನೆನೆಸಿ, ನೀರು ಬಸಿದು ಪುಡಿಮಾಡಿಕೊಳ್ಳಿ.
  • ಬೆಲ್ಲ ಕುಟ್ಟಿಕೊಳ್ಳಿ.
  •  ಅರ್ಧ ಬಟ್ಟಲು ನೀರು ಕುದಿಸಿ.
  • ಪುಡಿ ಬೆಲ್ಲ ಹಾಕಿ, ಬೆಲ್ಲ ಸಂಪೂರ್ಣವಾಗಿ ಕರಗುರವರೆಗೆ ಬಿಡಿ.
  • ಬಾಳೆಹಣ್ಣುಗಳನ್ನು ನುಣ್ಣಗೆ ಮಾಡಿ.
  • ಒಟ್ಟಿಗೆ ಒಣ ಶುಂಠಿ ಪುಡಿ, ಅಡಿಗೆ ಸೋಡ, ಏಲಕ್ಕಿ ಪುಡಿ ಮತ್ತು ಹಿಸುಕಿದ ಬಾಳೆಹಣ್ಣು ಹಾಕಿ ಮಿಶ್ರಣ ಮಾಡಿ.
  • ಅಕ್ಕಿ ಹಿಟ್ಟು ಸೇರಿಸಿ ಎರಡು ಗಂಟೆಗಳ ಕಾಲ ಬಿಡಿ.
  • ಪಣಿಯಾರಂ ಪ್ಯಾನ್ ಬಿಸಿ ಮಾಡಿ.
  • ಪ್ರತಿ ಅಚ್ಚಿಗೂ ಒಂದು ಟೀಚಮಚ ತುಪ್ಪ ಸೇರಿಸಿ.
  • ಪ್ರತಿ ಅಚ್ಚಿಗೂ ಒಂದು ಸೌಟು ಬ್ಯಾಟರ್ ಸುರಿಯಿರಿ.
  • ಬ್ಯಾಟರ್ ಅಂಚುಗಳಿಗೆ ತುಪ್ಪ ಹಾಕಿ.
  • ಅದು ಕಂದು ಬಣ್ಣ ಬಂದಾಗ ತಿರುಗಿಸಿ. ತುಪ್ಪ ಹಾಕಿ. 
  • ನೆಯ್ಯಪ್ಪಂನ್ನು ಗರಿಗರಿಯಾಗಿ, ಕಂದು ಬಣ್ಣ ಬರುವ ವರೆಗೆ ಎರಡು ಕಡೆ ಬೇಯಿಸಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಸೇವಿಸಿ.

You Might Also Like

Choose Your Favorite Kerala Recipes

Engineered By ZITIMA