ಕೇರಳ ಮೀನು ಕರಿ

Spread The Taste
Serves
4
Preparation Time: 15 ನಿಮಿಷಗಳು
Cooking Time: 15 ನಿಮಿಷಗಳು
Hits   : 1557
Likes :

Preparation Method

  • ನಿಮ್ಮ ಬಯಕೆಯ 500 ಗ್ರಾಂ ಮೀನು ತೆಗೆದುಕೊಳ್ಳಿ.
  • ಸಣ್ಣಗೆ ಮತ್ತು ಉದ್ದವಾಗಿ ಈರುಳ್ಳಿ ಹಚ್ಚಿಕೊಳ್ಳಿ.
  • ಬೆಳ್ಳುಳ್ಳಿ ಸಿಪ್ಪೆ ತೆಗೆದು ಉದ್ದವಾಗಿ ಹಚ್ಚಿಕೊಳ್ಳಿ.
  • ಟೊಮ್ಯಾಟೊ, ಕಿರು ಈರುಳ್ಳಿಗಳು, ಸೋಂಪು, ಜೀರಿಗೆ, ಅರಿಶಿನ ಪುಡಿ, ಮೆಣಸಿನಕಾಯಿ ಪುಡಿ ಮತ್ತು ಎರಡು ಚಮಚ ತುರಿದ ತೆಂಗಿನಕಾಯಿ ರುಬ್ಬಿಕೊಳ್ಳಿ.
  • ಹುಣಸೆಹಣ್ಣು ನೆನೆಸಿ ರಸ ತೆಗೆದುಕೊಳ್ಳಿ.
  • ಉಳಿದ ತೆಂಗಿನ ಕಾಯಿಯಿಂದ ಹಾಲು ತೆಗೆದುಕೊಳ್ಳಿ.
  •  ಶುಂಠಿಯನ್ನು ಉದ್ದವಾಗಿ ಬೆಂಕಿ ಕಡ್ಡಿಯಂತೆ ಹಚ್ಚಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ವಿಶಾಲ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಇದಕ್ಕೆ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಕರಿಬೇವು ಹಾಕಿ ಹುರಿಯಿರಿ.
  • ಇದಕ್ಕೆ ರುಬ್ಬಿದ ಮಸಾಲಾ ಸೇರಿಸಿ .ಬಿಸಿ ನೀರು ಮತ್ತು ಉಪ್ಪು ಸೇರಿಸಿ.
  • ಹುಣಸೆ ಸಾರ ಮತ್ತು ತೆಂಗಿನ ಸಾರ ಸೇರಿಸಿ. ಕುದಿಸಿ.
  • ಗ್ರೇವಿ ಗಟ್ಟಿಯಾದಾಗ ಮೀನುಗಳನ್ನು ಹಾಕಿ ಬೇಯಲು ಬಿಡಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ.

Choose Your Favorite Kerala Recipes

Engineered By ZITIMA