ಮೀನು ಮೊಲಿ

Spread The Taste
Serves
4
Preparation Time: 10 ನಿಮಿಷಗಳು
Cooking Time: 15 ನಿಮಿಷಗಳು
Hits   : 513
Likes :

Preparation Method

  • ಮೀನುಗಳನ್ನು ಸ್ವಚ್ಛಗೊಳಿಸಿ.
  • ಹಸಿರು ಮೆಣಸಿನಕಾಯಿಗಳನ್ನು ಸೀಳಿ ಕೊಳ್ಳಿ.
  • ಗಸಗಸೆ, ಸೋಂಪು, ಶುಂಠಿ, ಗೋಡಂಬಿ ಮತ್ತು ತುರಿದ ತೆಂಗಿನಕಾಯಿಯನ್ನು ನುಣ್ಣಗೆ ರುಬ್ಬಿಕೊಳ್ಳಿ.
  • ಸಣ್ಣಗೆ ಈರುಳ್ಳಿ ಮತ್ತು ಟೊಮ್ಯಾಟೊ ಹಚ್ಚಿಕೊಳ್ಳಿ.
  • 3 ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಎರಡೂ ಕಡೆ ಮೀನುಗಳನ್ನು ಸ್ವಲ್ಪ ಹುರಿಯಿರಿ.
  • ಉಳಿದ ಇಧಯಂ ಎಳ್ಳೆಣ್ಣೆಯನ್ನು ಮತ್ತೊಂದು ಪ್ಯಾನ್ನಲ್ಲಿ ಬಿಸಿ ಮಾಡಿ. 
  • ಕೈಯಾಡಿಸಿ ಈರುಳ್ಳಿ, ಹಸಿರು ಮೆಣಸಿನಕಾಯಿಯನ್ನು ಗರಿಗರಿಯಾಗುವ ತನಕ ಹುರಿಯಿರಿ.
  • ರುಬ್ಬಿದ ಮಸಾಲಾ ಸೇರಿಸಿ ಚೆನ್ನಾಗಿ ಬೆರೆಸಿ.
  • ಇದಕ್ಕೆ ಕತ್ತರಿಸಿದ ಟೊಮ್ಯಾಟೊ, 200 ಮಿಲಿ ಬಿಸಿ ನೀರು, ಉಪ್ಪು, ಮೆಣಸಿನಕಾಯಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಕುದಿಸಿ.
  • ಮೀನು ತುಣುಕುಗಳನ್ನು ಹಾಕಿ, ಮೀನು ಬೆಂದಾಗ ಮತ್ತು ಗ್ರೇವಿ ಗಟ್ಟಿಯಾದಾಗ ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ.

Choose Your Favorite Kerala Recipes

Engineered By ZITIMA