ಹೆಸರುಬೇಳೆ ಪಾಯಸ

Spread The Taste
Serves
6
Preparation Time: 15 ನಿಮಿಷಗಳು
Cooking Time: 30 ನಿಮಿಷಗಳು
Hits   : 986
Likes :

Preparation Method

  • ಹೆಸರುಬೇಳೆಯನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ.
  • ಗೋಡಂಬಿಯನ್ನು ಸಣ್ಣ ತುಂಡುಗಳನ್ನಾಗಿ ಹಚ್ಚಿ.
  • ತುಪ್ಪದಲ್ಲಿ ಗೋಡಂಬಿ ಹುರಿಯಿರಿ.
  • ಬೆಲ್ಲ ಕುಟ್ಟಿಕೊಳ್ಳಿ.
  • ಒಂದು ಪ್ಯಾನ್ ನಲ್ಲಿ 600 ಮಿಲಿ ನೀರಿನ್ನು ಕುದಿಸಿ.
  • ನೀರಿಗೆ ಅಕ್ಕಿ ಮತ್ತು ಹೆಸರುಬೇಳೆ ಸೇರಿಸಿ.
  • ಅಕ್ಕಿ ಮತ್ತು ಹೆಸರುಬೇಳೆ ಬೆಂದಾಗ, ಬೆಲ್ಲ ಸೇರಿಸಿ ಬೆರೆಸಿ. 
  • ಹುರಿದ ಗೋಡಂಬಿ, ಏಲಕ್ಕಿ ಪುಡಿ, ತುರಿದ ತೆಂಗಿನಕಾಯಿ, ತುಪ್ಪ ಸೇರಿಸಿ. ಚೆನ್ನಾಗಿ ಬೆರೆಸಿ.
  • ಗ್ಯಾಸ್ ಆರಿಸಿ ಬಿಸಿಯಾಗಿ ಬಡಿಸಿರಿ.

Choose Your Favorite Kerala Recipes

Engineered By ZITIMA