ಮೈಸೂರು ರಸಂ

Spread The Taste
Serves
6
Preparation Time: 30 ನಿಮಿಷಗಳು
Cooking Time: 5 ನಿಮಿಷಗಳು
Hits   : 787
Likes :

Preparation Method

  •  ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ.
  • ಹುಣಸೆುಹಣ್ಣು ನೆನೆಸಿ, ರಸ ತೆಗೆದುಕೊಳ್ಳಿ.
  • ಒಂದು ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ದನಿಯ, ಕಡಲೆ ಬೇಳೆ, ನಾಲ್ಕು ಕೆಂಪು ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ.
  • ಇದನ್ನು ತಣ್ಣಗಾಗಲು ಬಿಡಿ. ಇದನ್ನು ನುಣ್ಣಗೆ ರುಬ್ಬಿಕೊಳ್ಳಿ.
  • ಬೆಂದ ತೊಗರಿಬೇಳೆಯನ್ನು ನುಣ್ಣಗೆ ಮಾಡಿ.
  • ಒಂದು ಪಾತ್ರೆಯಲ್ಲಿ ಹಿಸುಕಿದ ತೊಗರಿಬೇಳೆ, ಹುಣಸೆ ಸಾರ, ನೀರು, ಇಂಗು ಒಂದುಗೂಡಿಸಿ ಕುದಿಸಿ. ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
  • ಬೆಂಕಿಯಿಂದ ತೆಗೆದು ಪಕ್ಕದಲ್ಲಿಡಿ.
  • ಉಳಿದ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಮೆಂತ್ಯ, ಉಳಿದ ಮೆಣಸಿನಕಾಯಿ, ಕರಿಬೇವು ಹಾಕಿ, ತೊಗರಿಬೇಳೆ  ಮಿಶ್ರಣವನ್ನು ಸೇರಿಸಿ. ಚೆನ್ನಾಗಿ ಬೆರೆಸಿ ಕುದಿಸಿ.
  • ಬೆಂಕಿಯಿಂದ ತೆಗೆದು ಬಿಸಿ ಅನ್ನದೊಂದಿಗೆ ಬಡಿಸಿರಿ.

Choose Your Favorite Karnataka Recipes

  • ಮಸಾಲಾ ಕಟುವಾಸನೆಯ ಪ್ರಾನ್ ಮಾಂಸರಸ

    View Recipe
  • ಕೂರ್ಗಿ ಚಿಕನ್ ಕರ್ರಿ

    View Recipe
  • ಮೈಸೂರು ಮಟನ್ ಚಾಪ್ಸ್

    View Recipe
  • ಮ್ಯಾಂಗಲೋರ್ ಚಿಕನ್ ಸುಕ್ಕ

    View Recipe
  • ಕರ್ನಾಟಕ ಪ್ರಾನ್ ಫ್ರೈ

    View Recipe
Engineered By ZITIMA