ತಂಗಡಿ ಕಬಾಬ್

Spread The Taste
Serves
2
Preparation Time: 5 ನಿಮಿಷಗಳು
Cooking Time: 20 ನಿಮಿಷಗಳು
Hits   : 869
Likes :

Preparation Method

  • ಚಿಕನ್ ತೊಡೆಯ ತುಂಡುಗಳ ಮೇಲೆ ಸ್ಲಾಶ್ಗಳನ್ನು ಮಾಡಿ.
  • ಉಪ್ಪು ಹೊರತುಪಡಿಸಿ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ.
  • ಈ ಮಸಾಲೆಯನ್ನು ಕೋಳಿ ತುಂಡುಗಳ ಮೇಲೆ ಪೂರ್ತಿಯಾಗಿ ಅಚ್ಚಿ, ಸುಮಾರು ಒಂದು ಗಂಟೆ, ಕೋಳಿ ತುಂಡುಗಳನ್ನು ಮ್ಯಾರಿನೇಟ್ ಮಾಡಿ.
  • ನಂತರ ಉಪ್ಪು ಸೇರಿಸಿ.
  • ಗ್ರಿಲ್ಲೆರ್ ಮೇಲೆ ಇಟ್ಟು ಎರಡು ಕಡೆ ಚೆನ್ನಾಗಿ ಫ್ರೈ ಮಾಡಿ.
  • ನಂತರ ನಿಂಬೆ ರಸ ಹಿಂಡಿ, ಚಾಟ್ ಮಸಾಲೆಯನ್ನು ಕೋಳಿ ಮೇಲೆ ಚಿಮುಕಿಸಿ ಬಿಸಿಯಾಗಿ ಬಡಿಸಿರಿ.

Choose Your Favorite Hyderabad Recipes

  • ಹೈದರಾಬಾದ್ ವಿಶೇಷ ಫಲೂಡಾ

    View Recipe
  • ಬಿಳಿ ಚಿಕನ್ ಪುಲಾವ್

    View Recipe
  • ಹೈದೆರಾಬಾದ್ ಚಿಕನ್ ೬೫

    View Recipe
  • ಆಂಧ್ರ ಚಿಕನ್ ಕರ್ರಿ

    View Recipe
  • ಹೈದೆರಾಬಾದ್ ಲೂಕ್ಹ್ಮೀ

    View Recipe
Engineered By ZITIMA