ರೇಶ್ಮಿ ಕಬಾಬ್

Spread The Taste
Serves
6
Preparation Time: 25 ನಿಮಿಷಗಳು
Cooking Time: 20 ನಿಮಿಷಗಳು
Hits   : 756
Likes :

Preparation Method

  • ಹತ್ತು ನಿಮಿಷ ಬಿಸಿ ನೀರಿನಲ್ಲಿ ಬಾದಾಮಿಯನ್ನು ನೆನೆಸಿ. 
  • ಸಿಪ್ಪೆ ಸುಲಿದುಕೊಳ್ಳಿ.
  • ಕೊತ್ತಂಬರಿ ಸೊಪ್ಪು, ಈರುಳ್ಳಿ, ಜಜ್ಜಿದ ಶುಂಠಿ, ಜಜ್ಜಿದ ಬೆಳ್ಳುಳ್ಳಿ ಮತ್ತು ಬಾದಾಮಿ ಸೇರಿಸಿ ರುಬ್ಬಿಕೊಳ್ಳಿ.
  • ರುಬ್ಬಿದ ಮಸಾಲಾ, ಉಪ್ಪು, ಮೊಸರು ಮತ್ತು ನಿಂಬೆ ರಸ ಒಟ್ಟಿಗೆ ಸೇರಿಸಿ.
  • ಈ ಮಸಾಲೆಯನ್ನು, ಕೋಳಿಗೆ ಹಚ್ಚಿ, 24 ಗಂಟೆಗಳ ಕಾಲ ಫ್ರಿಡ್ಜ್ನಲ್ಲಿ ಇಡಿ.
  • ಓವೆನ್  ಅನ್ನು 240 ಡಿಗ್ರಿ ಸಿ ಗೆ  ಪೂರ್ವಭಾವಿಯಾಗಿ 15 ನಿಮಿಷ ಕಾಯಿಸಿ.
  • ಮ್ಯಾರಿನೇಟ್ ಮಾಡಿದ ಕೋಳಿಯನ್ನು ಲೋಹದ ಕಂಬಿಗೆ ಸಿಕ್ಕಿಸಿ, ಎಣ್ಣೆ ಹಚ್ಚಿ, ಕಬಾಬ್ ಹೊರಗೆ ಗ್ರಿಲ್ ಆಗಿ, ಒಳಗೆ ಬೇಯುವ ವರೆಗೆ ಬೇಯಿಸಿ.
  • ನಿಂಬೆ ರಸ ಹಿಂಡಿ, ಬಿಸಿಯಾಗಿ ಬಡಿಸಿ .

Choose Your Favorite Hyderabad Recipes

  • ಹೈದರಾಬಾದ್ ವಿಶೇಷ ಫಲೂಡಾ

    View Recipe
  • ಬಿಳಿ ಚಿಕನ್ ಪುಲಾವ್

    View Recipe
  • ಹೈದೆರಾಬಾದ್ ಚಿಕನ್ ೬೫

    View Recipe
  • ಆಂಧ್ರ ಚಿಕನ್ ಕರ್ರಿ

    View Recipe
  • ಹೈದೆರಾಬಾದ್ ಲೂಕ್ಹ್ಮೀ

    View Recipe
Engineered By ZITIMA