ಚಿಕನ್ ಹರಿಯಾಲಿ ಕಬಾಬ್

Spread The Taste
Serves
3
Preparation Time: 50 ನಿಮಿಷಗಳು
Cooking Time: 20 ನಿಮಿಷಗಳು
Hits   : 735
Likes :

Preparation Method

  • ಉಪ್ಪು, ಬೆಣ್ಣೆ, ನಿಂಬೆ ರಸ ಮತ್ತು ಮೆಣಸಿನಕಾಯಿ ಪುಡಿ ಜೊತೆ ಚಿಕನ್ ನ್ನು ಇಪ್ಪತ್ತು ನಿಮಿಷ ಮ್ಯಾರಿನೇಟ್ ಮಾಡಿ.
  • ಮೆಂತ್ಯ ಮತ್ತು ಪಾಲಕ್ ಸೊಪ್ಪನ್ನು ಬೇಯಿಸಿ.
  • ಬೇಯಿಸಿದ ಮೆಂತ್ಯ ಮತ್ತು ಪಾಲಕ್ ಸೊಪ್ಪನ್ನು, ಕೊತ್ತುಂಬರಿ ಎಲೆಗಳನ್ನು, ಪುದೀನ, ಶುಂಠಿ, ಹಸಿಮೆಣಸು, 
  • ಬೆಳ್ಳುಳ್ಳಿ ಜೊತೆ ನುಣ್ಣಗೆ ರುಬ್ಬಿಕೊಳ್ಳಿ.
  • ಮ್ಯಾರಿನೇಟ್  ಮಾಡಿದ ಚಿಕನ್ ಗೆ ಗರಂ ಮಸಾಲಾ ಪುಡಿ, ಮೊಸರು, ಮೆಣಸಿನಕಾಯಿ ಪುಡಿ, ರುಬ್ಬಿದ ಪೇಸ್ಟ್ ಸೇರಿಸಿ ಮತ್ತೆ ಇಪ್ಪತ್ತು ನಿಮಿಷ ಮ್ಯಾರಿನೇಟ್ ಮಾಡಿ.
  • ಐದು ನಿಮಿಷಗಳ ಕಾಲ ನೀರಿನಲ್ಲಿ ಬಿದಿರಿನ ಕಂಬಿಯನ್ನು ನೆನೆಸಿ.
  • ಕಂಬಿಗೆ ಮ್ಯಾರಿನೇಟ್ ಮಾಡಿದ ಚಿಕನ್ ನ್ನು ಲೋಹದ ಕಂಬಿಗೆ ಸಿಕ್ಕಿಸಿ.
  • ಓವೆನ್ ನ್ನು 350 ° ಸಿ ಪ್ರಿ ಹೀಟ್ ಮಾಡಿ. ಚಿಕನ್ ಸಿಕ್ಕಿಸಿದ ಕಂಬಿಯನ್ನು ಹದಿನೈದು- ಹದಿನೆಂಟು ನಿಮಿಷಗಳ ಕಾಲ ಓವೆನ್ ನಲ್ಲಿ ಇಡಿ.
  •  ಲೋಹದ ಕಂಬಿಯನ್ನು ಆಗಾಗ ತಿರುಗಿ.
  • ಕೋಳಿ ಚೆನ್ನಾಗಿ ಬೆಂದ ಮೇಲೆ ಬಿಸಿಯಾಗಿ ಸೇವಿಸಿ. 

Choose Your Favorite Hyderabad Recipes

  • ಹೈದರಾಬಾದ್ ವಿಶೇಷ ಫಲೂಡಾ

    View Recipe
  • ಬಿಳಿ ಚಿಕನ್ ಪುಲಾವ್

    View Recipe
  • ಹೈದೆರಾಬಾದ್ ಚಿಕನ್ ೬೫

    View Recipe
  • ಆಂಧ್ರ ಚಿಕನ್ ಕರ್ರಿ

    View Recipe
  • ಹೈದೆರಾಬಾದ್ ಲೂಕ್ಹ್ಮೀ

    View Recipe
Engineered By ZITIMA