ಮಾವಿನಕಾಯಿ ಉಪ್ಪಿನಕಾಯಿ

Spread The Taste
Makes
2 ಬಾಟಲಿ
Preparation Time: 20 ನಿಮಿಷಗಳು
Cooking Time: 5 ನಿಮಿಷಗಳು
Hits   : 2160
Likes :

Preparation Method

  • ಮಾವಿನಕಾಯಿಯನ್ನು ಸಣ್ಣದಾಗಿ ಹಚ್ಚಿಕೊಳ್ಳಿ.
  • ಉಪ್ಪು, ಇಂಗನ್ನು ಎಣ್ಣೆ ಹಾಕದೆ ಹುರಿದು, ಮಾವಿನಕಾಯಿಗೆ ಸೇರಿಸಿ.
  • ಸಾಸಿವೆ, ಮೆಂತ್ಯ ಎಣ್ಣೆ ಹಾಕದೆ ಹುರಿದು ಕುಟ್ಟಿಕೊಳ್ಳಿ.
  • ಒಂದು ಶುದ್ಧ ಮಸ್ಲಿನ್ ಬಟ್ಟೆ ಮುಚ್ಚಿ ಎರಡು ಮೂರು ದಿನ ಸೂರ್ಯನ ಬಿಸಿಲಿನಲ್ಲಿ ಮಾವಿನಕಾಯಿಯನ್ನು ಇಡಿ. 
  • ಮಾವಿನಕಾಯಿಗೆ ಮೆಣಸಿನಕಾಯಿ ಪುಡಿ ಮತ್ತು ಪುಡಿ ಮಾಡಿದ ಮೆಣಸು ಸೇರಿಸಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಉಳಿದ ಸಾಸಿವೆ ಹಾಕಿ ಒಗ್ಗರಣೆ ಮಾಡಿ ಉಪ್ಪಿನಕಾಯಿ ಮೇಲೆ ಹಾಕಿ ಚೆನ್ನಾಗಿ ಬೆರೆಸಿ.
  • ಒಂದು ಶುದ್ಧ ಗಾಳಿ ಹೋಗದ ಡಬ್ಬದಲ್ಲಿ ಸಂಗ್ರಹಿಸಿ.
Engineered By ZITIMA