ಮೆಣಸಿನಕಾಯಿಯ ಗ್ರೇವಿ

Spread The Taste
Serves
20
Preparation Time: 20 ನಿಮಿಷಗಳು
Cooking Time: 20 ನಿಮಿಷಗಳು
Hits   : 783
Likes :

Preparation Method

  • ಹಸಿರು ಮೆಣಸಿನಕಾಯಿಯನ್ನು ಸಣ್ಣಗೆ ಗುಂಡಗೆ ಹಚ್ಚಿಕೊಳ್ಳಿ.
  • ಸಣ್ಣಗೆ ಕಿರು ಈರುಳ್ಳಿ ಹಚ್ಚಿಕೊಳ್ಳಿ.
  • ಹುಣಸೆಹಣ್ಣು ನೆನೆಸಿ ರಸ ತೆಗೆದುಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ.
  • ಕೈಯಾಡಿಸಿ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹುರಿಯಿರಿ.
  • ಹುಣಸೆ ಸಾರ, ಉಪ್ಪು ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ.
  • ಕಡಿಮೆ ಜ್ವಾಲೆಯಲ್ಲಿ ಇಡಿ.
  • ಸಾರು ಗಟ್ಟಿಯಾದಾಗ ಗ್ಯಾಸ್ ಆರಿಸಿ. 
  • ಉಪ್ಪಿನಕಾಯಿ ತರ ಬಳಸಬಹುದು.
Engineered By ZITIMA