ತರಕಾರಿ ಕೊಥು ಪರೊಟ್ಟ

Spread The Taste
Serves
3
Preparation Time: 20 ನಿಮಿಷಗಳು
Cooking Time: 15 ನಿಮಿಷಗಳು
Hits   : 4282
Likes :

Preparation Method

  • ನುಣ್ಣಗೆ ಅಡಿಗೆ ಮನೆ ಕತ್ತರಿಯಿಂದ ಪರೋಠ ಕತ್ತರಿಸಿಕೊಳ್ಳಿ.
ತರಕಾರಿ ಮಸಾಲಾ ಮಾಡಲು ತಯಾರಿ ವಿಧಾನ
  •  ಕ್ಯಾರೆಟ್, ಆಲೂಗಡ್ಡೆ, ಬೀನ್ಸ್, ಎಲೆಕೋಸು ಸಣ್ಣಗೆ ಹಚ್ಚಿಕೊಳ್ಳಿ.
  •  ಈರುಳ್ಳಿ ಮತ್ತು ಟೊಮ್ಯಾಟೊ ಉದ್ದವಾಗಿ ಹಚ್ಚಿಕೊಳ್ಳಿ.
  • 2 ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಈರುಳ್ಳಿ ಮತ್ತು ಟೊಮ್ಯಾಟೊ ಹುರಿಯಿರಿ.
  • ತರಕಾರಿಗಳು, ಕಾಳುಗಳನ್ನು ಸೇರಿಸಿ ಹುರಿಯಿರಿ.
  • ಬೇಕಾದಷ್ಟು ನೀರು ಹಾಕಿ.
  • ಧನಿಯಾ ಪುಡಿ, ಮೆಣಸಿನ ಪುಡಿ, ಅರಿಶಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
  • ತರಕಾರಿಗಳು ಬೆಂದು ನೀರು ಸಂಪೂರ್ಣವಾಗಿ ಇಂಗಿದಾಗ, ಉಳಿದ ಇಧಯಂ ಎಳ್ಳಿನ ಎಣ್ಣೆ ಮತ್ತು ಪರೋಠ ತುಣುಕುಗಳನ್ನು  ಸೇರಿಸಿ.
  • ತರಕಾರಿ ಮತ್ತು ಪರೋಠ ಮಿಶ್ರಣಗೊಂಡ ಮೇಲೆ ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 
Engineered By ZITIMA