ತವಾ ಪರೊಟ್ಟ

Spread The Taste
Serves
6
Preparation Time: 3 ಗಂಟೆ
Cooking Time: 45 ನಿಮಿಷಗಳು
Hits   : 922
Likes :

Preparation Method

  •  ಮೈದಾ, ಉಪ್ಪು ಮತ್ತು 50 ಮಿಲಿ ಇಧಯಂ ಎಳ್ಳೆಣ್ಣೆಯನ್ನು ಒಂದುಗೂಡಿಸಿ.
  • ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ, ಹೊಂದಿಕೊಳ್ಳುವ ಹಿಟ್ಟನ್ನು ನಾದಿಕೊಳ್ಳಿ.
  • ಒಂದು ಮಸ್ಲಿನ್ ಬಟ್ಟೆಯಿಂದ ಮುಚ್ಚಿ ಎರಡು ಗಂಟೆಗಳ ಕಾಲ ಹಿಟ್ಟನ್ನು ಬಿಡಿ.
  • ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ.
  • ವಿಶಾಲವಾದ ಚಪಾತಿ ಬೋರ್ಡ್ ತೆಗೆದುಕೊಳ್ಳಿ.
  • ಬೋರ್ಡ್ಗಾ ನ ಅಗಲಕ್ಕೂ ಉಂಡೆಯನ್ನು ತಟ್ಟಿ ಕೊಳ್ಳಿ.
  •  ಕಾಗದದ ಫ್ಯಾನ್ ನಂತೆ ಮಡಚಿ, ಸುತ್ತಿ ಗುಂಡಗೆ ಮಾಡಿಕೊಳ್ಳಿ.
  • ರೋಲಿಂಗ್ ಪಿನ್ ಸಹಾಯದಿಂದ,  ½ ಇಂಚು ದಪ್ಪ ವೃತ್ತಾಕಾರದ ಪರಾಠಾಗಳನ್ನು ಲಟ್ಟಿಸಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಒಂದು ದಪ್ಪ ತಳದ ದೋಸೆ ಪ್ಯಾನ್ ನಲ್ಲಿ ಬಿಸಿ ಮಾಡಿ.
  • ಬಿಸಿ ಎಣ್ಣೆಗೆ ಪರಾಠಾಗಳನ್ನು ಹಾಕಿ, ಗರಿಗರಿಯಾಗಿ ಕಂದು ಬಣ್ಣ ಬರುವ ತನಕ ಬೇಯಿಸಿ. 
Engineered By ZITIMA