ಸ್ಟಫ್ಡ್ ಪರೋಠ

Spread The Taste
Serves
6
Preparation Time: 40 ನಿಮಿಷಗಳು
Cooking Time: 30 ನಿಮಿಷಗಳು
Hits   : 804
Likes :

Preparation Method

  • ವಿಶಾಲ ಬಟ್ಟಲಿನಲ್ಲಿ ಮೈದಾ, ಉಪ್ಪು, ಒಂದು ಟೀಚಮಚ ಇಧಯಂ ಎಳ್ಳೆಣ್ಣೆ, ನೀರು ಒಂದುಗೂಡಿಸಿ ಅದನ್ನು ಬೆರೆಸಿ 
  •  ನಯವಾದ ಹಿಟ್ಟನ್ನು ಹತ್ತು ನಿಮಿಷ ನಾದಿಕೊಳ್ಳಿ.
  • ಮೂವತ್ತು ನಿಮಿಷಗಳ ಕಾಲ ಅದನ್ನು ಬಿಡಿ.
  • ಚೆನ್ನಾಗಿ ಮೊಟ್ಟೆ ಬೀಟ್ ಮಾಡಿಕೊಳ್ಳಿ.
  • ಸಣ್ಣಗೆ ಈರುಳ್ಳಿ, ಹಸಿರು ಮೆಣಸಿನಕಾಯಿಗಳು, ಶುಂಠಿ ಮತ್ತು ಬೆಳ್ಳುಳ್ಳಿ ಹಚ್ಚಿಕೊಳ್ಳಿ.
  • ದಪ್ಪಗೆ ಟೊಮ್ಯಾಟೊ ಹಚ್ಚಿಕೊಳ್ಳಿ.
  • ಎರಡು ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ, ಜೀರಿಗೆ, ಸೋಂಪು, ಲವಂಗ, ಕರಿಬೇವಿನ ಸೊಪ್ಪು, ಹಸಿರು ಮೆಣಸಿನಕಾಯಿಗಳು, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಹಾಕಿ ಸುವರ್ಣ ಕಂದು ಬಣ್ಣ ಬರುವ ವರೆಗೆ ಹುರಿಯಿರಿ.
  •  ಟೊಮ್ಯಾಟೊ, ಕೊಚ್ಚಿದ ಕೋಳಿ, ಅರಿಶಿನ ಪುಡಿ, ಮೆಣಸಿನಕಾಯಿ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲಾ ಸೇರಿಸಿ ಕೋಳಿ ಬೆಂದು ಕೆಂಪು ಕಂದು ಬಣ್ಣ ಬರುವ ವರೆಗೆ ಹುರಿಯಿರಿ.
  • ಇದಕ್ಕೆ ಬೀಟ್ ಮಾಡಿದ ಮೊಟ್ಟೆ ಹಾಕಿ ಚೆನ್ನಾಗಿ ಬೆರೆಸಿ.
  • ಹಿಟ್ಟನ್ನು ಎಂಟು ಸಮಾನ ಭಾಗಗಳಾಗಿ ಭಾಗಿಸಿ.
  • ಚಪ್ಪಾತಿ ಬೋರ್ಡ್ ಮೇಲೆ ಮೈದಾ ಹಿಟ್ಟು ಚಿಮುಕಿಸಿ.
  • ಹಿಟ್ಟಿನ ಒಂದು ಭಾಗವನ್ನು ತೆಗೆದುಕೊಂಡು ಚೌಕಾಕಾರಕ್ಕೆ ಲಟ್ಟಿಸಿ.
  • ಮದ್ಯದಲ್ಲಿ ಕೊಚ್ಚಿದ ಮಟನ್ ಇರಿಸಿ ಮತ್ತು ಅದನ್ನು ಚೌಕಾಕಾರಕ್ಕೆ ಮುಚ್ಚಿ. 
  • ಪರೋಠ ಮೇಲೆ ಮೈದಾ ಹಿಟ್ಟು ಚಿಮುಕಿಸಿ ಮತ್ತೆ ಮೈದಾ ಹಿಟ್ಟು ಚಿಮುಕಿಸಿ.
  • ಒಂದು ದೋಸೆ ಪ್ಯಾನ್ ಬಿಸಿ ಮಾಡಿ.
  •  ಪರೋಠ ಇರಿಸಿ.
  •  ಪರೋಠ ಮೇಲೆ ಇಧಯಂ ಎಳ್ಳೆಣ್ಣೆ ಹಾಕಿ ಬೇಯಿಸಿ. ಪರೋಠ ಕಂದು ಬಣ್ಣಕ್ಕೆ ತಿರುಗಿದಾಗ ತಿರುವಾಕಿ.
  • ಇದು ಸುವರ್ಣ ಕಂದು ಬಣ್ಣಕ್ಕೆ ತಿರುಗಿದಾಗ ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 
Engineered By ZITIMA