ಪುದಿನ ಪರೋಠ

Spread The Taste
Serves
5
Preparation Time: 30 ನಿಮಿಷಗಳು
Cooking Time: 7 ನಿಮಿಷಗಳು / ಪರೋಠ
Hits   : 600
Likes :

Preparation Method

  • ಮೈದಾ ಜರಡಿ ಮಾಡಿಕೊಳ್ಳಿ. 
  • ಹಸಿರು ಮೆಣಸಿನಕಾಯಿಗಳನ್ನು ರುಬ್ಬಿಕೊಳ್ಳಿ.
  • ಪುದೀನ ಸೊಪ್ಪನ್ನು ಸಣ್ಣಗೆ ಹಚ್ಚಿಕೊಳ್ಳಿ.
  • ಮೈದಾ, ಉಪ್ಪು, ಸಕ್ಕರೆ ಅಗತ್ಯವಿರುವಷ್ಟು ನೀರು, ಪುದೀನ, ರುಬ್ಬಿದ ಹಸಿರು ಮೆಣಸಿನಕಾಯಿಗಳು, ತುಪ್ಪ ಒಂದು ಟೀಚಮಚ, ಇಧಯಂ ಎಳ್ಳೆಣ್ಣೆ ಒಟ್ಟಿಗೆ ಮಿಶ್ರಣ ಮಾಡಿ ಹೊಂದಿಕೊಳ್ಳುವ ಹಿಟ್ಟನ್ನು ನಾದಿಕೊಳ್ಳಿ.
  • ಮೂರು ಚಮಚ ಇಧಯಂ ಎಳ್ಳೆಣ್ಣೆ ಹಾಕಿ ಮತ್ತೆ ನಾದಿಕೊಳ್ಳಿ. ಒಂದು ಮುಚ್ಚಳವನ್ನು ಮುಚ್ಚಿ, ಆರು ಗಂಟೆಗಳ ಕಾಲ ಹುದುಗುಲು ಬಿಡಿ. 
  • ಸಮಾನ ಗಾತ್ರದ ಉಂಡೆಗಳನ್ನು ಮಾಡಿ.
  • ಚಪ್ಪಾತಿ ಮಣೆಯ ಮೇಲೆ ಇಟ್ಟು, ತೆಳ್ಳಗೆ ಮಣೆಯ ತುಂಬಾ ಲಟ್ಟಿಸಿಕೊಳ್ಳಿ.
  • ಒಂದು ಕಾಗದದ ಫ್ಯಾನ್ ತಾರಾ ಮಡಚಿ, ತಿರುಗಿಸಿ.
  • ಒಂದು ಪ್ಯಾನ್ ಬಿಸಿ ಮಾಡಿ, ಇಧಯಂ ಎಳ್ಳೆಣ್ಣೆ ಹಾಕಿ.
  • ಪರೋಠ ಹಾಕಿ, ಅದರ ಮೇಲೆ ಇಧಯಂ ಎಳ್ಳೆಣ್ಣೆ ಹಾಕಿ. ಎರಡೂ ಗರಿಗರಿಯಾಗಿ ಕಂದು ಬಣ್ಣ ಬರುವ ವರೆಗೆ ಬೇಯಿಸಿ.
  • ಬಿಸಿಯಾಗಿ ಸೇವಿಸಿ.
Engineered By ZITIMA