ಆಲೂಗಡ್ಡೆ ಪನೀರ್ ಪರೊಟ್ಟ

Spread The Taste
Serves
4
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 653
Likes :

Preparation Method

  • ಗೋಧಿ ಹಿಟ್ಟು, ಉಪ್ಪು, ಒಂದು ಚಮಚ ಇಧಯಂ ಎಳ್ಳೆಣ್ಣೆ, ಬೇಕಾದಷ್ಟು ಬಿಸಿ ನೀರು ಒಂದುಗೂಡಿಸಿ ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ಆಲೂಗಡ್ಡೆ ಬೇಯಿಸಿ, ಸಿಪ್ಪೆ ತೆಗೆದು ಉಪ್ಪು ಜತೆ ನುಣ್ಣಗೆ ಮ್ಯಾಶ್ ಮಾಡಿ.
  • 2 ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಶುಂಠಿ ಬೆಳ್ಳುಳ್ಳಿ ಪೇಸ್ಟ್, ಧನಿಯಾ ಪುಡಿ, ಚಾಟ್ ಮಸಾಲಾ, ತುರಿದ ಪನೀರ್, ಕೊತ್ತಂಬರಿ ಸೊಪ್ಪು ಸೇರಿಸಿ ಒಮ್ಮೆ ಬೆರೆಸಿ.
  • ಬೆಂಕಿಯಿಂದ ತೆಗೆದುಹಾಕಿ. ಇದನ್ನು ತಣ್ಣಗಾಗಲು ಬಿಡಿ. 
  • ಹಿಟ್ಟನ್ನು ಸಣ್ಣ ಉಂಡೆ ಮಾಡಿ ಗುಂಡಾಗಿ ಲಟ್ಟಿಸಿ.
  • ಮದ್ಯದಲ್ಲಿ ಒಂದು ಚಮಚ ಪನೀರ್ ಮಿಶ್ರಣವನ್ನು ಇರಿಸಿ ಎಲ್ಲಾ ತುದಿಗಳನ್ನು ಸೇರಿಸಿ. ಮತ್ತೆ ಗುಂಡಾಗಿ ತಟ್ಟಿಕೊಳ್ಳಿ.
  • ಒಂದು ಪ್ಯಾನ್ ಬಿಸಿ ಮಡಿ .
  •  ಪರೊಟ್ಟ ಹಾಕಿ, ಎರಡು ಕಡೆ ತುಪ್ಪ ಸವರಿ.
  •  ಕಡಿಮೆ ಜ್ವಾಲೆಯಲ್ಲಿ ಪರೊಟ್ಟ ಗರಿಗರಿಯಾಗಿ ಕಂದು ಬಣ್ಣ ಬರುವ ವರೆಗೆ ಎರಡೂ ಕಡೆ ಬೇಯಿಸಿ.
  • ಗ್ಯಾಸ್ ಆರಿಸಿ ಬಿಸಿಯಾಗಿ ಬಡಿಸಿರಿ.
Engineered By ZITIMA