ಕೊಥು ಪರೋಠ

Spread The Taste
Serves
3
Preparation Time: 30 ನಿಮಿಷಗಳು
Cooking Time: 20 ನಿಮಿಷಗಳು
Hits   : 3845
Likes :

Preparation Method

  • ಪರೋಠಗಳನ್ನೂ ಸಣ್ಣಗೆ ಅಡಿಗೆ ಕತ್ತರಿಯಿಂದ ಕತ್ತರಿಸಿ.
  • ಸಣ್ಣಗೆ ಕಿರು ಈರುಳ್ಳಿ ಹಚ್ಚಿಕೊಳ್ಳಿ.
  • ಹಸಿರು ಮೆಣಸಿನಕಾಯಿಗಳನ್ನು ಸೀಳಿ ಕೊಳ್ಳಿ.
ಸಲ್ನಾ [ಚಿಕನ್ ಗ್ರೇವಿ] ಮಾಡಲು 
  • ಧನಿಯಾ ಪುಡಿ, ಜೀರಿಗೆ ಪುಡಿ, ತುರಿದ ತೆಂಗಿನಕಾಯಿ, ಈರುಳ್ಳಿ ಮತ್ತು ಮೆಣಸು ಪುಡಿ ಒಟ್ಟಿಗೆ ನುಣ್ಣಗೆ ರುಬ್ಬಿಕೊಳ್ಳಿ.
  • ಎರಡು ಚಮಚ ಇಧಯಂ ಎಳ್ಳೆಣ್ಣೆ ಯನ್ನು ದಪ್ಪ ತಳದ ಪಾತ್ರೆಯಲ್ಲಿ ಬಿಸಿ ಮಾಡಿ.
  • ರುಬ್ಬಿದ ಮಸಾಲಾ ಸೇರಿಸಿ ಹಸಿ ವಾಸನೆ ಹೋಗುವ ತನಕ ಕಡಿಮೆ ಜ್ವಾಲೆಯಲ್ಲಿ ಹುರಿಯಿರಿ.  
  • ಇದಕ್ಕೆ ಮಟನ್ / ಕೋಳಿ ತುಂಡುಗಳನ್ನು, ಉಪ್ಪು, ಅರಿಶಿನ ಪುಡಿ ಸೇರಿಸಿ ಐದು ನಿಮಿಷ ಹುರಿಯಿರಿ.  
  • ಬೇಕಾದಷ್ಟು ನೀರು ಹಾಕಿ ಕುದಿಸಿ.
  • ಕೋಳಿ ಬೆಂದು ಗ್ರೇವಿ ಗಟ್ಟಿಯಾದಾಗ ಬೆಂಕಿಯಿಂದ ತೆಗೆಯಿರಿ.
  • ಉಳಿದ ಇಧಯಂ ಎಳ್ಳೆಣ್ಣೆಯನ್ನು ಒಂದು ವಿಶಾಲ ಪ್ಯಾನ್ನಲ್ಲಿ ಬಿಸಿ ಮಾಡಿ, ಕೈಯಾಡಿಸಿ ಈರುಳ್ಳಿ, ಕರಿಬೇವು 
  • ಮತ್ತು ಹಸಿರು ಮೆಣಸಿನಕಾಯಿಯನ್ನು ಹುರಿಯಿರಿ.
  •  ಕತ್ತರಿಸಿದ ಪರೋಠ ಸೇರಿಸಿ ಐದು ನಿಮಿಷಗಳ ಕಾಲ ಫ್ರೈ ಮಾಡಿ.
  • ಕೋಳಿ ಸಲ್ನಾ ಒಂದು ಸೌಟು ತೆಗೆದುಕೊಂಡು ಪರೋಠ ಮೇಲೆ ಸುರಿದು ಚೆನ್ನಾಗಿ ಬೆರೆಸಿ.
  • ಪರೋಠ ಮಿಶ್ರಣದ ನಡುವೆ ಜಾಗ ಮಾಡಿ.
  • ಮೊಟ್ಟೆ ಒಡೆದು, ಮೊಟ್ಟೆ ಮತ್ತು ಪರೋಠ ಸಂಮಿಶ್ರಣಗೊಳ್ಳುವ ತನಕ ಚೆನ್ನಾಗಿ ಬೆರೆಸಿ.
  • ಬಿಸಿಯಾಗಿ ಬಡಿಸಿ.
Engineered By ZITIMA