ಮೆಣಸಿನಕಾಯಿ ಪರೋಠ

Spread The Taste
Serves
2
Preparation Time: 15 ನಿಮಿಷಗಳು
Cooking Time: 30 ನಿಮಿಷಗಳು
Hits   : 1111
Likes :

Preparation Method

  • ಒಂದು ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ದೋಸಾ ಪ್ಯಾನ್ನಲ್ಲಿ ಬಿಸಿ ಮಾಡಿ.
  • ಪರೋಠ ಹಾಕಿ, ಕಡಿಮೆ ಜ್ವಾಲೆಯಲ್ಲಿ ಎರಡೂ ಕಡೆ ಗರಿಗರಿಯಾಗಿ ಕಂದು ಬಣ್ಣ ಬರುವ ವರೆಗೆ ಬೇಯಿಸಿ.
  • ಇದನ್ನು ತಣ್ಣಗಾಗಲು ಬಿಡಿ. 
  • ಪರೋಠವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಕೊಳ್ಳಿ.
  • ಸಣ್ಣಗೆ ಈರುಳ್ಳಿ ಹಚ್ಚಿಕೊಳ್ಳಿ.
  • ಕ್ಯಾಪ್ಸಿಕಂ ಬೀಜ ತೆಗೆದು ಪಟ್ಟಿಗಳಾಗಿ ಕತ್ತರಿಸಿ.
  • ಬೆಳ್ಳುಳ್ಳಿ ಸಿಪ್ಪೆ ತೆಗೆದು ಜಜ್ಜಿಕೊಳ್ಳಿ.
  • ಹಸಿರು ಮೆಣಸಿನಕಾಯಿ ಹಚ್ಚಿಕೊಳ್ಳಿ.  
  • ಕ್ಯಾರೆಟ್, ಈರುಳ್ಳಿ ಹೂವ ಮತ್ತು ಶುಂಠಿ ಸಣ್ಣಗೆ ಹಚ್ಚಿಕೊಳ್ಳಿ.
  • ಉಳಿದ ಇಧಯಂ ಎಳ್ಳೆಣ್ಣೆಯನ್ನು ವಿಶಾಲ ಪ್ಯಾನ್ನಲ್ಲಿ ಬಿಸಿ ಮಾಡಿ. ಬೆಳ್ಳುಳ್ಳಿ ಹಾಕಿ ಸುವರ್ಣ ಕಂದು ಬಣ್ಣ ಬರುವ ವರೆಗೆ ಹುರಿಯಿರಿ.
  • ಕೈಯಾಡಿಸಿ ಶುಂಠಿ ಮತ್ತು ಈರುಳ್ಳಿ ಹುರಿಯಿರಿ.
  • ಕ್ಯಾಪ್ಸಿಕಂ ಹುರಿಯಿರಿ.
  • ಇದಕ್ಕೆ ಮೆಣಸಿನಕಾಯಿ ಪುಡಿ, ಗರಂ ಮಸಾಲಾ, ಸಾಂಬಾರ್ ಪುಡಿ ಸೇರಿಸಿ ಮತ್ತು ಮಿಶ್ರಣ ಮಾಡಿ.
  • ಮೆಣಸಿನಕಾಯಿ ಸಾಸ್ ಮತ್ತು ಉಪ್ಪು ಸೇರಿಸಿ.
  • ಕಡಿಮೆ ಜ್ವಾಲೆಯಲ್ಲಿಟ್ಟು, ಪರೋಠ ಹಾಕಿ ಎಲ್ಲವು ಒಂದುಗೂಡುವ ತನಕ ಹುರಿಯಿರಿ.
  • ಹೆಚ್ಚಿನ ಜ್ವಾಲೆಯಲ್ಲಿಡಿ.
  • ಕೊತ್ತುಂಬರಿ ಸೊಪ್ಪು, ತುರಿದ ಕ್ಯಾರೆಟ್, ಈರುಳ್ಳಿ ಹೂವ ಹಾಕಿ ಹುರಿಯಿರಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 
Engineered By ZITIMA