ಸಿಲೋನ್ ಮೊಟ್ಟೆ ಪರೋಠ

Spread The Taste
Serves
4
Preparation Time: 30 ನಿಮಿಷಗಳು
Cooking Time: 45 ನಿಮಿಷಗಳು
Hits   : 863
Likes :

Preparation Method

ಕೊಚ್ಚಿದ ಮಾಂಸ ಮಸಾಲಾ 
  • ಉಪ್ಪು ಮತ್ತು ಅರಿಶಿನ ಪುಡಿ ಜೊತೆಗೆ ಕೊಚ್ಚಿದ ಮಟನ್ ನ್ನು ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. 
  • ಈರುಳ್ಳಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಗಳನ್ನು ಸಣ್ಣಗೆ ಹಚ್ಚಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಈರುಳ್ಳಿ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ ಸೇರಿಸಿ ಹುರಿಯಿರಿ.
  • ಇದಕ್ಕೆ ಕೊಚ್ಚಿದ ಮಟನ್, ಮೆಣಸಿನಕಾಯಿ ಪುಡಿ, ಜೀರಿಗೆ ಪುಡಿ, ಉಪ್ಪು ಸೇರಿಸಿ ಹುರಿಯಿರಿ.
  • ಇದು ಗಟ್ಟಿಯಾದಾಗ, ಬೆಂಕಿಯಿಂದ ತೆಗೆದು ಪಕ್ಕದಲ್ಲಿಡಿ.
ಪರೋಠ 
  •  ಮೈದಾ, ಉಪ್ಪು, ಬೇಕಿಂಗ್ ಪೌಡರ್, ಬೆಣ್ಣೆ ಮತ್ತು ಮೊಸರು  ಒಗ್ಗೂಡಿಸಿ.
  • ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಮತ್ತು ಮೃದುವಾದ ಹಿಟ್ಟನ್ನು ನಾದಿಕೊಳ್ಳಿ.
  • ಇಪ್ಪತ್ತು ನಿಮಿಷಗಳ ಕೊಠಡಿ ತಾಪಮಾನದಲ್ಲಿ ಇಡಿ.
  • ಉಪ್ಪು ಹಾಕಿ ಮೊಟ್ಟೆ ಬೀಟ್ ಮಾಡಿಕೊಳ್ಳಿ.
  • ಹಿಟ್ಟಿನಿಂದ ಸಣ್ಣ ಚೆಂಡುಗಳನ್ನು ಮಾಡಿಕೊಳ್ಳಿ.
  • ಚಪಾತಿ ಬೋರ್ಡ್ ಮೇಲೆ ಚೆಂಡನ್ನು ಇರಿಸಿ ತೆಳು ಹಾಳೆಯಹಾಗೆ ರೋಲ್ ಮಾಡಿಕೊಳ್ಳಿ.
  • ಪರೋಠ ಮೇಲೆ ಒಂದು ಸೌಟಿನಿಂದ ಬೀಟ್ ಮಾಡಿದ ಮೊಟ್ಟೆ ಸವರಿ.
  • ಪರೊಟ್ಟ ಮೇಲೆ ಕೊಚ್ಚಿದ ಮಟನ್ ಮಸಾಲಾ ಹರಡಿ.
  • ಒಂದು ಚೌಕ ಆಕಾರಕ್ಕೆ ಅದನ್ನು ಮಡಚಿ 
  • ಒಂದು ದೋಸೆ ಪ್ಯಾನ್ ಬಿಸಿ ಮಾಡಿ. ಚೌಕ ಆಕಾರದ ಪರೋಠ ಹಾಕಿ .
  •  ಪರೋಠ ತುದಿಗಳಿಗೆ ಪರೋಠ ಚಿಮುಕಿಸಿ.
  • ಇದನ್ನು ತಿರುವಾಕಿ, ಗೋಲ್ಡನ್ ಬ್ರೌನ್ ಬಣ್ಣ ಬರುವ ವರೆಗೆ ಫ್ರೈ ಮಾಡಿ. 
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 
Engineered By ZITIMA