ಮಸಾಲಾ ಪನ್ನೀರ್ ಪಕೋಡ

Spread The Taste
Serves
3
Preparation Time: 5 ನಿಮಿಷಗಳು
Cooking Time: 20 ನಿಮಿಷಗಳು
Hits   : 1909
Likes :

Preparation Method

  • ಪನ್ನೀರ್ ತುಂಡುಗಳನ್ನು ಓಮ್ ಕಾಳು, ಅರ್ಧ ಟೀ ಚಮಚ ಮೆಣಸಿನಕಾಯಿ ಪುಡಿ, ಗರಂ ಮಸಾಲಾ
  •  ಪುಡಿ, ಧನಿಯಾ  - ಜೀರಿಗೆ ಪುಡಿ, ಆಮಚೂರ್ ಪುಡಿ,¼ ಟೀಚಮಚ ಅರಿಶಿನ ಪುಡಿ, ಚಾಟ್ ಮಸಾಲಾ ಮತ್ತು ಉಪ್ಪು ಜೊತೆ ಮ್ಯಾರಿನೇಟ್ ಮಾಡಿ.
  • ವಿಶಾಲ ಬಟ್ಟಲಿನಲ್ಲಿ ಕಡಲೆ ಹಿಟ್ಟು, ಇಂಗು, ಉಳಿದ ಅರಿಶಿನ ಪುಡಿ, ಮೆಣಸಿನಕಾಯಿ ಪುಡಿ, ಅಡಿಗೆ ಸೋಡ ಮತ್ತು ಉಪ್ಪು ಮಿಶ್ರಣ ಮಾಡಿ.
  • ಇದಕ್ಕೆ ಬೇಕಾದಸ್ಟು ನೀರು ಹಾಕಿ ಹರಿಯುವ ಹಾಗೆ ಬ್ಯಾಟರ್ ಕಲಸಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ, ಪನ್ನೀರ್ ತುಂಡುಗಳನ್ನು ಬ್ಯಾಟರ್ ನಲ್ಲಿ ಅದ್ದಿ ಎಣ್ಣೆಯಲ್ಲಿ ಬಿಟ್ಟು ಗರಿಗರಿಯಾಗಿ ಕಂದು ಬಣ್ಣ ಬರುವ ವರೆಗೆ ಫ್ರೈ ಮಾಡಿ.
  • ಉಳಿದ ಪನ್ನೀರ್ ತುಂಡುಗಳನ್ನು ಹೀಗೆ ಫ್ರೈ ಮಾಡಿ.  
Engineered By ZITIMA