ಬಟಾಣಿ ಪನೀರ್ ಕಟ್ಲೆಟ್

Spread The Taste
Serves
6
Preparation Time: 20 ನಿಮಿಷಗಳು
Cooking Time: 40 ನಿಮಿಷಗಳು
Hits   : 568
Likes :

Preparation Method

  • ಆಲೂಗಡ್ಡೆ ಮತ್ತು ಬಟಾಣಿ ಪ್ರತ್ಯೇಕವಾಗಿ ಬೇಯಿಸಿ.
  • ಅವುಗಳನ್ನು ನುಣ್ಣಗೆ ಮಾಡಿಕೊಳ್ಳಿ.
  • ಪನ್ನೀರ್ ಪುಡಿ ಮಾಡಿಕೊಳ್ಳಿ.
  • ಕಡಲೆಹಿಟ್ಟನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ.
  • ಹಿಸುಕಿದ ಆಲೂಗಡ್ಡೆ ಮತ್ತು ಬಟಾಣಿಗೆ  ಉಪ್ಪು ಹಾಕಿ ಮಿಶ್ರಣ ಮಾಡಿ.
  • ಪುಡಿಮಾಡಿದ ಪನೀರ್, ಕತ್ತರಿಸಿದ ಶುಂಠಿ, ಹಸಿರು ಮೆಣಸಿನಕಾಯಿ, ಸೋಂಪು, ಕೊತ್ತುಂಬರಿ ಸೊಪ್ಪು, ಕಡಲೆಹಿಟ್ಟು, ಅರಿಶಿನ ಪುಡಿ ಸೇರಿಸಿ 
  • ಚೆನ್ನಾಗಿ ಮಿಶ್ರಣಮಾಡಿ.
  • ಇದನ್ನು ಮಿಶ್ರಣ ಮಾಡಿ ಸಣ್ಣ ಉಂಡೆಗಳನ್ನು ಮಾಡಿ. ತಟ್ಟಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ 4-5 ಕಟ್ಲೆಟ್ ಗಳನ್ನು ಬಿಟ್ಟು, ಸುವರ್ಣ ಕಂದು ಬಣ್ಣ ಬರುವ ವರೆಗೆ ಕರೆಯಿರಿ.
  • ಬೆಂಕಿಯಿಂದ ತೆಗೆದು  ಟೊಮೆಟೊ ಕೆಚಪ್ ಜೊತೆ ಬಿಸಿಯಾಗಿ ಸೇವಿಸಿ.

Engineered By ZITIMA