ಪನೀರ್ ಟಿಕ್ಕಾ ಮಸಾಲಾ

Spread The Taste
Serves
4
Preparation Time: 20 ನಿಮಿಷಗಳು
Cooking Time: 40 ನಿಮಿಷಗಳು
Hits   : 729
Likes :

Preparation Method

  •  ಮೊಸರು, ಒಂದು ಅರ್ಧ ಟೀಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರ್ಧ ಟೀಚಮಚ ಮೆಣಸಿನ ಪುಡಿ, ಗರಂ ಮಸಾಲಾ ಎರಡು ಚಿಟಿಕೆ, ಒಂದು ಚಿಟಿಕೆ ಅರಿಶಿನ ಪುಡಿ, ಒಂದು ಚಮಚ ಇಧಯಂ ಎಳ್ಳುಎಣ್ಣೆ ಮತ್ತು ಕಸೂರಿ ಮೇಥಿ ಜೊತೆ ಪನೀರ್ ನ್ನು ಮ್ಯಾರಿನೇಟ್ ಮಾಡಿ.
  • ಟೊಮೆಟೊ ಮತ್ತು ಗೋಡಂಬಿ ನುಣ್ಣಗೆ ರುಬ್ಬಿಕೊಳ್ಳಿ.
  • ಒಂದು ವಿಶಾಲ ಪ್ಯಾನ್ ನಲ್ಲಿ ಬೆಣ್ಣೆ ಬಿಸಿ ಮಾಡಿ, ಮ್ಯಾರಿನೇಟ್ ಮಾಡಿದ ಪನೀರ್ ತುಣುಕುಗಳನ್ನು ಸೇರಿಸಿ.
  • ಮಸಾಲಾ ಗೋಲ್ಡನ್ ಬ್ರೌನ್ ಬರುವ ತನಕ ತನಕ ಫ್ರೈ ಮಾಡಿ. 
  • ಈರುಳ್ಳಿ, ಕ್ಯಾಪ್ಸಿಕಂ ಸೇರಿಸಿ ಹುರಿಯಿರಿ.
  • ಇಧಯಂ ಎಳ್ಳೆಣ್ಣೆ ಮತ್ತೊಂದು ಪ್ಯಾನ್ ನಲ್ಲಿ ಬಿಸಿ ಮಾಡಿ.
  • ದಾಲ್ಚಿನ್ನಿ, ಏಲಕ್ಕಿ, ಬೇ ಎಲೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ.
  • ಟೊಮೆಟೊ ಗೇರು ಬೀಜದ ಪೇಸ್ಟ್, ಮೆಣಸಿನಕಾಯಿ ಪುಡಿ, ಗರಂ ಮಸಾಲಾ, ಉಪ್ಪು ಸೇರಿಸಿ ಒಂದು ನಿಮಿಷ ಹುರಿಯಿರಿ.
  •  200 ಮಿಲಿ ನೀರು ಕುದಿಸಿ, ಪನೀರ್ ಮಸಾಲಾ, ಕಸೂರಿ ಮೇಥಿ ಮತ್ತು ತಾಜಾ ಕೆನೆ ಸೇರಿಸಿ.
  • ಗ್ರೇವಿ ಗಟ್ಟಿಯಾದಾಗ ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ ಮತ್ತು ಬಿಸಿಯಾಗಿ ಸೇವಿಸಿ.
Engineered By ZITIMA