ಪನೀರ್ ಕೋಫ್ತಾ ಗ್ರೇವಿ

Spread The Taste
Serves
5
Preparation Time: 15 ನಿಮಿಷಗಳು
Cooking Time: 30 ನಿಮಿಷಗಳು
Hits   : 710
Likes :

Preparation Method

  • ಬೆರಳುಗಳಿಂದ ಪನೀರ್ ಹಿಸುಕಿಕೊಳ್ಳಿ.
  •  ಟೊಮ್ಯಾಟೊ ಬಿಸಿ ನೀರಿನಲ್ಲಿ ನೆನೆಸಿ, ಸಿಪ್ಪೆ ತೆಗೆದು ರುಬ್ಬಿಕೊಳ್ಳಿ.
  • ಕ್ಯಾರೆಟ್ ಮತ್ತು ಬೀನ್ಸ್ ಸಣ್ಣಗೆ ಹಚ್ಚಿಕೊಳ್ಳಿ.
  • ತರಕಾರಿಗಳನ್ನು ಹಬೆಯಲ್ಲಿ ಬೇಯಿಸಿಕೊಳ್ಳಿ.
  • ಸಣ್ಣಗೆ ಈರುಳ್ಳಿ ಹಚ್ಚಿಕೊಳ್ಳಿ.
  • ಖೋವಾ, ಉಪ್ಪು ಮತ್ತು ಬೇಯಿಸಿದ ತರಕಾರಿ ಒಟ್ಟಿಗೆ ಮಿಶ್ರಣ ಮಾಡಿ.
  • ಹಿಸುಕಿದ ಪನೀರ್ ನ್ನು ಉಂಡೆ ಮಾಡಿ.
  • ಚೆಂಡುಗಳನ್ನು ಒತ್ತಿ ಒಂದು ಹೋಲು ಮಾಡಿ, ಖೋವಾ ಮಿಶ್ರಣ ಸ್ಟಫ್ ಮಾಡಿ, ಅಂಚುಗಳನ್ನು ಮುಚ್ಚಿ ಮೃದುವಾದ ಚೆಂಡನ್ನು ಮಾಡಿಕೊಳ್ಳಿ.
  • ಉಳಿದ ಪನೀರ್ ನ್ನು ಹೀಗೆ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಪನೀರ್ ಚೆಂಡುಗಳನ್ನು ಎಣ್ಣೆಯಲ್ಲಿ ಬಿಟ್ಟು,ಚಿನ್ನದ ಕಂದು ಬಣ್ಣ ಬರುವ ವರೆಗೆ ಫ್ರೈ ಮಾಡಿ.
  • ಎರಡು ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಮತ್ತೊಂದು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಸುವರ್ಣ ಕಂದು ಬಣ್ಣ ಬರುವ ವರೆಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಸೇರಿಸಿ ಹುರಿಯಿರಿ.
  • ಇದಕ್ಕೆ ಟೊಮೆಟೊ ಪ್ಯೂರಿಯನ್ನು, ಜಾಯಿಕಾಯಿ ಪುಡಿ, ಗರಂ ಮಸಾಲಾ ಪುಡಿ, ಮೆಣಸಿನಕಾಯಿ ಪುಡಿ, ಉಪ್ಪು, ಮೊಸರು ಸೇರಿಸಿ ಚೆನ್ನಾಗಿ ಬೆರೆಸಿ.
  • ಗ್ರೇವಿ ಗಟ್ಟಿಯಾದಾಗ, ಪನೀರ್ ಕೋಫ್ತಾ ಚೆಂಡುಗಳನ್ನು ಹಾಕಿ.
  • ಎಚ್ಚರಿಕೆಯಿಂದ ನಿಧಾನವಾಗಿ ಬೆರೆಸಿ.
  • ತಕ್ಷಣವೇ ಬೆಂಕಿಯಿಂದ ತೆಗೆದುಹಾಕಿ.
  • ಕೊತ್ತುಂಬರಿ ಎಲೆಗಳಿಂದ ಅಲಂಕರಿಸಿ ಮತ್ತು ಬಿಸಿಯಾಗಿ ಬಡಿಸಿ.
Engineered By ZITIMA