ಪನೀರ್ ಜಾಲ್ಫ್ರೆಜಿ

Spread The Taste
Serves
6
Preparation Time: 20 ನಿಮಿಷಗಳು
Cooking Time: 20 ನಿಮಿಷಗಳು
Hits   : 1349
Likes :

Preparation Method

  • ಪನೀರ್ ಹಚ್ಚಿ ಬೆಚ್ಚಗಿನ ನೀರಿನಲ್ಲಿ ಹಾಕಿ.
  • ಮೂರು ಟೊಮ್ಯಾಟೊ ನುಣ್ಣಗೆ ರುಬ್ಬಿಕೊಳ್ಳಿ.
  • ಟೊಮೆಟೊ ಬೀಜ ತೆಗೆದು ಉದ್ದವಾಗಿ ಮತ್ತು ಸಣ್ಣಗೆ ಹಚ್ಚಿಕೊಳ್ಳಿ.
  • ಕ್ಯಾಪ್ಸಿಕಂ ಬೀಜ ತೆಗೆದು ತ್ರಿಕೋನಾಕಾರಕ್ಕೆ ಹಚ್ಚಿಕೊಳ್ಳಿ.
  • ಹಸಿರು ಮೆಣಸಿನಕಾಯಿ ಹಚ್ಚಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ. ಜೀರಿಗೆ ಹಾಕಿ ಒಗ್ಗರಣೆ ಮಾಡಿ.
  • ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಫ್ರೈ ಮಾಡಿ.
  • ಇದಕ್ಕೆ ರುಬ್ಬಿದ ಟೊಮೆಟೋ ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
  • ಕ್ಯಾಪ್ಸಿಕಂ ಸೇರಿಸಿ ಫ್ರೈ ಮಾಡಿ.
  • ಗರಂ ಮಸಾಲಾ ಪುಡಿ, ಅರಿಶಿನ ಪುಡಿ, ಮೆಣಸಿನಕಾಯಿ ಪುಡಿ, ಉಪ್ಪು, ಕತ್ತರಿಸಿದ ಪನೀರ್, ಕಸೂರಿ ಮೇಥಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
  • ಪನೀರ್ ತುಣುಕುಗಳು ಬೆಂದಾಗ, ಸಣ್ಣಗೆ ಕತ್ತರಿಸಿದ ಟೊಮ್ಯಾಟೊ ಮತ್ತು ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ ಮತ್ತು ಬಿಸಿಯಾಗಿ ಸೇವಿಸಿ. 
Engineered By ZITIMA