ಪನ್ನೀರ್ ಕಟ್ಲೆಟ್

Spread The Taste
Serves
Preparation Time:
Cooking Time:
Hits   : 4881
Likes :

Preparation Method

  • ಈರುಳ್ಳಿ ಮತ್ತು ಪನ್ನೀರ್ ತುರಿದುಕೊಳ್ಳಿ.
  •  ದಾಲ್ಚಿನ್ನಿ, ಸೋಂಪು ಮತ್ತು ಲವಂಗ ನುಣ್ಣಗೆ ಪುಡಿ ಮಾಡಿಕೊಳ್ಳಿ.
  • ಮೈದಾ, ನೀರು, ಉಪ್ಪು ಒಂದುಗೂಡಿಸಿ ನೀರಿನ ತರ ಕಲಸಿ.
  • 2 ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ತುರಿದ ಈರುಳ್ಳಿ ಹುರಿಯಿರಿ.
  • ತುರಿದ ಪನ್ನೀರ್, ಪುಡಿ ಮಾಡಿದ ಮೆಣಸು, ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
  • ಇದನ್ನು ಮಿಶ್ರಣ ಮಾಡಿ ಸಣ್ಣ ಉಂಡೆಗಳನ್ನು ಮಾಡಿ.
  • ಕಟ್ಲೆಟ್ ಉಂಡೆಗಳನ್ನು ಸಮನಾಗಿ ತಟ್ಟಿಕೊಳ್ಳಿ.
  • ಕಟ್ಲೆಟ್ ಉಂಡೆಗಳನ್ನು ಮೈದಾ ಮಿಶ್ರಣದಲ್ಲಿ ಅದ್ದಿ, ನಂತರ ಬ್ರೆಡ್ ಕ್ರಂಬ್ಸ್ ನಲ್ಲಿ ಅದ್ದಿ ಪಕ್ಕದಲ್ಲಿಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ 4-5 ಕಟ್ಲೆಟ್ ಗಳನ್ನು ಬಿಟ್ಟು, ಸುವರ್ಣ ಕಂದು ಬಣ್ಣ ಬರುವ ವರೆಗೆ ಕರೆಯಿರಿ.
  • ಇದೇ ತರ ಎಲ್ಲ ಕಟ್ಲೆಟ್ ಮಾಡಿ ಬಡಿಸಿರಿ.
Engineered By ZITIMA