ಪನೀರ್ ಬಟರ್ ಮಸಾಲಾ

Spread The Taste
Serves
4
Preparation Time: 20 ನಿಮಿಷಗಳು
Cooking Time: 15 ನಿಮಿಷಗಳು
Hits   : 4405
Likes :

Preparation Method

  • ಪನೀರ್ ನ್ನು ಕ್ಯೂಬ್ ಆಗಿ ಕತ್ತರಿಸಿಕೊಳ್ಳಿ.
  • ಎರಡು ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಒಟ್ಟಿಗೆ ರುಬ್ಬಿಕೊಳ್ಳಿ.
  • ಗೋಡಂಬಿ ರುಬ್ಬಿಕೊಳ್ಳಿ.
  • ಜೀರಿಗೆ ಒಣ ಹುರಿದು ಕುಟ್ಟಿಕೊಳ್ಳಿ .
  • ಹಸಿರು ಮೆಣಸಿನಕಾಯಿಗಳನ್ನು ಸೀಳಿಕೊಳ್ಳಿ.
  • ಕ್ಯಾಪ್ಸಿಕಂ ಬೀಜ ತೆಗೆದು ತ್ರಿಕೋನಾಕಾರಕ್ಕೆ ಹಚ್ಚಿಕೊಳ್ಳಿ.
  • ಸಣ್ಣಗೆ ಉಳಿದ ಈರುಳ್ಳಿ ಹಚ್ಚಿಕೊಳ್ಳಿ.
  • ಟೊಮ್ಯಾಟೊ ರುಬ್ಬಿ ಅದನ್ನು ಫಿಲ್ಟರ್ ಮಾಡಿ.
  • 2 ಚಮಚ ಬೆಣ್ಣೆಯನ್ನು ಒಂದು ವಿಶಾಲ ಪ್ಯಾನ್ ನಲ್ಲಿ ಬಿಸಿ ಮಾಡಿ. ಇದು ಕರಗಿದಾಗ 
  • ರುಬ್ಬಿದ ಮಸಾಲಾ ಸೇರಿಸಿ ಹಸಿ ವಾಸನೆ ಹೋಗುವ ತನಕ ಹುರಿಯಿರಿ.
  • ಮೆಣಸಿನಕಾಯಿ ಪುಡಿ ಸೇರಿಸಿ.
  • ರುಬ್ಬಿದ ಗೇರು ಬೀಜದ ಪೇಸ್ಟ್ ಜೊತೆಗೆ ಸ್ವಲ್ಪ ಸ್ವಲ್ಪ ಹಾಲು ಹಾಕಿ.
  • ಮೂರು ನಿಮಿಷ ಹುರಿಯಿರಿ.
  • ಇದಕ್ಕೆ ಟೊಮೆಟೊ ಪ್ಯೂರಿ, ಜೀರಿಗೆ ಪುಡಿ, ಗರಂ ಮಸಾಲಾ, ಕೆಂಪು ಬಣ್ಣ ಪುಡಿ, ಉಪ್ಪು ಸೇರಿಸಿ ಐದು ನಿಮಿಷ ಹುರಿಯಿರಿ.
  • 200 ಮಿಲಿ ನೀರು ಹಾಕಿ, ಮೂರು ನಿಮಿಷ ಕುದಿಸಿ.
  • ಕಸೂರಿ ಮೇಥಿ ಚಿಮುಕಿಸಿ ಬಿರೆಸಿ.
  • ಉಳಿದ ಬೆಣ್ಣೆ ಕಾಯಿಸಿ.
  • ಕೈಯಾಡಿಸಿ ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಕ್ಯಾಪ್ಸಿಕಂ ಮತ್ತು ಪನೀರ್ ಹುರಿಯಿರಿ.
  • ಮಸಾಲಾ ಸೇರಿಸಿ ಮತ್ತು ಚೆನ್ನಾಗಿ ಬೆರೆಸಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ.
Engineered By ZITIMA