ಮೆಣಸಿನಕಾಯಿಯ ಪನೀರ್

Spread The Taste
Serves
4
Preparation Time: 10 ನಿಮಿಷಗಳು
Cooking Time: 10 ನಿಮಿಷಗಳು
Hits   : 4564
Likes :

Preparation Method

  • ಪನೀರ್ ನ್ನು ಕ್ಯೂಬ್ ಆಗಿ ಕತ್ತರಿಸಿಕೊಳ್ಳಿ.
  • ಬೆಳ್ಳುಳ್ಳಿ ಜಜ್ಜಿಕೊಳ್ಳಿ.
  • ಹಸಿರು ಮೆಣಸಿನಕಾಯಿಗಳನ್ನು ಸೀಳಿಕೊಳ್ಳಿ.
  • ಬಜ್ಜಿ ಬ್ಯಾಟರ್ ಸಾಂದ್ರತೆಗೆ ಜೋಳದ ಹಿಟ್ಟು, ಉಪ್ಪು ಮತ್ತು ನೀರಿನ ಮಿಶ್ರಣ ಮಾಡಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಜೋಳದ ಹಿಟ್ಟು ಬ್ಯಾಟರ್ ನಲ್ಲಿ  ಪನೀರ್ ತುಣುಕುಗಳನ್ನು ಮುಳುಗಿಸಿ, ಎಣ್ಣೆಯಲ್ಲಿ ಆಳವಾಗಿ ಕರೆಯಿರಿ.
  • ಒಂದು ಚಮಚ ಇಧಯಂ ಎಳ್ಳೆಣ್ಣೆಯನ್ನು ಮತ್ತೊಂದು ಪ್ಯಾನ್ನಲ್ಲಿ ಬಿಸಿ ಮಾಡಿ. 
  •  ಜಜ್ಜಿದ ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಸೇರಿಸಿ ಬೆರೆಸಿ .
  • ಇದಕ್ಕೆ ಸೋಯಾ ಸಾಸ್, ಮೆಣಸು ಪುಡಿ, ಟೊಮೆಟೊ ಸಾಸ್, ಮೆಣಸಿನಕಾಯಿ ಸಾಸ್, ಬೇಕಾದಲ್ಲಿ ಉಪ್ಪು ಸೇರಿಸಿ.
  • ಪನೀರ್ ತುಣುಕುಗಳನ್ನು ಸೇರಿಸಿ ಚೆನ್ನಾಗಿ ಹುರಿಯಿರಿ.
  • ಪನೀರ್ ತುಣುಕುಗಳು ಬೆಂದಾಗ, ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ ಮತ್ತು ಬಿಸಿಯಾಗಿ ಸೇವಿಸಿ.
Engineered By ZITIMA