ಪಂಜಾಬಿ ಪನೀರ್ ಬಟರ್ ಮಸಾಲಾ

Spread The Taste
Serves
4
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 674
Likes :

Preparation Method

  • ಪನೀರ್ ನ್ನು ಕ್ಯೂಬ್ ಆಗಿ ಕತ್ತರಿಸಿಕೊಳ್ಳಿ.
  • ಈರುಳ್ಳಿ, ಮೂರು ಟೊಮ್ಯಾಟೊ ಹಚ್ಚಿಕೊಳ್ಳಿ.
  • ಮೂರು ಟೊಮ್ಯಾಟೊ ಸಿಪ್ಪೆ  ತೆಗೆದು  ರುಬ್ಬಿಕೊಳ್ಳಿ.
  • saಣ್ಣಗೆ ಹಸಿರು ಮೆಣಸಿನಕಾಯಿಗಳನ್ನು ಹಚ್ಚಿಕೊಳ್ಳಿ.
  • ಮೊಸರನ್ನು ಕಡೆಯಿರಿ. 
  •  ಒಂದು ಪ್ಯಾನ್ ನಲ್ಲಿ ಬೆಣ್ಣೆ ಬಿಸಿ ಮಾಡಿ.
  • ಕೈಯಾಡಿಸಿ ಈರುಳ್ಳಿ, ಕತ್ತರಿಸಿದ ಟೊಮ್ಯಾಟೊ, ಮೊಸರು ಮತ್ತು ಹಸಿರು ಮೆಣಸಿನಕಾಯಿ ಹುರಿಯಿರಿ.
  • ಟೊಮೆಟೊ ಪ್ಯೂರೀಯನ್ನು ಸೇರಿಸಿ ಏಳು ನಿಮಿಷಗಳ ಕಾಲ ಹುರಿಯಿರಿ.
  • ಇದಕ್ಕೆ ಜೀರಿಗೆ ಪುಡಿ, ಮೆಣಸಿನಕಾಯಿ ಪುಡಿ, ಕೆಂಪು ಬಣ್ಣ ಪುಡಿ, ಉಪ್ಪು ಸೇರಿಸಿ ಮತ್ತು ಚೆನ್ನಾಗಿ ಬೆರೆಸಿ.
  • ಬೇಕಾದಲ್ಲಿ ನೀರು ಸೇರಿಸಿ.
  • ಗ್ರೇವಿ  ಗಟ್ಟಿಯಾಗುವ  ವರೆಗೆ ಕುದಿಸಿ.
  • ತಾಜಾ ಕ್ರೀಮ್ ಹಾಕಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

Choose Your Favorite North Indian Recipes

Engineered By ZITIMA