ಪಾಲಕ್ ಪನೀರ್

Spread The Taste
Serves
4
Preparation Time: 20 ನಿಮಿಷಗಳು
Cooking Time: 15 ನಿಮಿಷಗಳು
Hits   : 835
Likes :

Preparation Method

  • ಪನೀರ್ ಹಚ್ಚಿಕೊಳ್ಳಿ.
  • ದಪ್ಪಗೆ ಪಾಲಕ್  ಹಚ್ಚಿಕೊಳ್ಳಿ.
  • ಒಂದು ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ರುಬ್ಬಿಕೊಳ್ಳಿ.
  • ಪ್ರತ್ಯೇಕವಾಗಿ ಗೋಡಂಬಿ ರುಬ್ಬಿಕೊಳ್ಳಿ.
  • ಜೀರಿಗೆ ಒಣ ಹುರಿದು ಕುಟ್ಟಿಕೊಳ್ಳಿ.
  • ದಪ್ಪ ಮೆಣಸಿನಕಾಯಿ ಬೀಜ ತೆಗೆದು ತ್ರಿಕೋನಾಕಾರಕ್ಕೆ ಹಚ್ಚಿಕೊಳ್ಳಿ.
  • ಹಸಿರು ಮೆಣಸಿನಕಾಯಿಗಳನ್ನು ಸೀಳಿ ಕೊಳ್ಳಿ.
  • ಸಣ್ಣಗೆ ಉಳಿದ ಈರುಳ್ಳಿ ಹಚ್ಚಿಕೊಳ್ಳಿ.
  • ಟೊಮ್ಯಾಟೊ ರುಬ್ಬಿ, ಸೋಸಿಕೊಳ್ಳಿ.
  • ಒಂದು ಪ್ಯಾನ್ ನಲ್ಲಿ ಬೆಣ್ಣೆ  ಬಿಸಿ ಮಾಡಿ, ಇದು ಕರಗಲು ಆರಂಭವಾದಾಗ ರುಬ್ಬಿದ ಈರುಳ್ಳಿ ಪೇಸ್ಟ್ ಸೇರಿಸಿ .
  • ಮೆಣಸಿನಕಾಯಿ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ.
  • ಪಾಲಕ್ ಹುರಿಯಿರಿ.
  • ಸ್ವಲ್ಪ ಸ್ವಲ್ಪವಾಗಿ ನೀರು ಹಾಕಿ, ಗೋಡಂಬಿ ಪೇಸ್ಟ್ ಸೇರಿಸಿ ಮೂರು ನಿಮಿಷಗಳ ಕಾಲ ಕುದಿಸಿ.
  •  ರುಬ್ಬಿದ ಟೊಮ್ಯಾಟೊ, ಜೀರಿಗೆ ಪುಡಿ, ಗರಂ ಮಸಾಲಾ ಪುಡಿ, ಬಣ್ಣ ಪುಡಿ, ಉಪ್ಪು ಹಾಕಿ, ಐದು ನಿಮಿಷಗಳ ಕಾಲ ಕುದಿಸಿ.
  • 200 ಮಿಲಿ ನೀರು ಸೇರಿಸಿ ಮೂರು ನಿಮಿಷಗಳ ಕಾಲ ಕುದಿಸಿ.
  • ಮತ್ತೊಂದು ಪ್ಯಾನ್ ನಲ್ಲಿ ಬೆಣ್ಣೆ  ಬಿಸಿ ಮಾಡಿ
  • ಕೈಯಾಡಿಸಿ ಈರುಳ್ಳಿ, ಕ್ಯಾಪ್ಸಿಕಂ ಹುರಿಯಿರಿ.
  • ಹುರಿದ ಮಸಾಲೆ ಸೇರಿಸಿ.
  • ಕಡಿಮೆ ಜ್ವಾಲೆಯಲ್ಲಿಟ್ಟು, ಪನೀರ್ ತುಣುಕುಗಳನ್ನು ಸೇರಿಸಿ ಎರಡು ನಿಮಿಷ ಬೇಯಿಸಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

Choose Your Favorite North Indian Recipes

Engineered By ZITIMA