ಮಲೈ ಕೋಫ್ತಾ

Spread The Taste
Serves
5
Preparation Time: 40 ನಿಮಿಷಗಳು
Cooking Time: 30 ನಿಮಿಷಗಳು
Hits   : 1919
Likes :

Preparation Method

ಕೋಫ್ತಾ ಮಾಡಲು
  • ಆಲೂಗಡ್ಡೆ ಸಿಪ್ಪೆ ತೆಗೆದು, ನುಣ್ಣಗೆ ಮಾಡಿಕೊಳ್ಳಿ.
  • ಪನೀರ್ ತುರಿದುಕೊಳ್ಳಿ.
  • ಸಣ್ಣಗೆ ಕೊತ್ತಂಬರಿ ಎಲೆಗಳನ್ನು ಮತ್ತು ಹಸಿರು ಮೆಣಸಿನಕಾಯಿಗಳನ್ನು ಹಚ್ಚಿಕೊಳ್ಳಿ.
  • ಮೈದಾ, ನೀರು, ಜೀರಿಗೆ, ತುರಿದ ಪನೀರ್, ಕೊತ್ತಂಬರಿ ಸೊಪ್ಪು, ತುರಿದ ಶುಂಠಿ, ಆಲೂಗಡ್ಡೆ, ಹಸಿರು ಮೆಣಸಿನಕಾಯಿ, ಉಪ್ಪು ಸೇರಿಸಿ ಮಿಶ್ರಣ ಮಾಡಿ.
  • ನಿಮ್ಮ ಕೈಗೆ ಎಣ್ಣೆ ಹಚ್ಚಿಕೊಂಡು, ಈ ಮಿಶ್ರಣವನ್ನು ನಾಲ್ಕು ಸಮಾನ ಭಾಗಗಳಾಗಿ ವಿಭಜನೆ ಮಾಡಿ ಸಣ್ಣ ಚೆಂಡುಗಳನ್ನು ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ, ಚೆಂಡುಗಳನ್ನು ಆಳವಾಗಿ ಫ್ರೈ ಮಾಡಿ.
ಗ್ರೇವಿ ಮಾಡಲು 
  •  ಟೊಮೆಟೊ, ಹಸಿರು ಮೆಣಸಿನಕಾಯಿ ನುಣ್ಣಗೆ ರುಬ್ಬಿಕೊಳ್ಳಿ.
  • ಮೈದಾ, ತಾಜಾ ಕೆನೆ ಮಿಶ್ರಣ ಮಾಡಿ ಪಕ್ಕದಲ್ಲಿಡಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಜೀರಿಗೆ, ಇಂಗು, ರುಬ್ಬಿದ ಟೊಮೆಟೊ ಪೇಸ್ಟ್, ಧನಿಯಾ ಪುಡಿ, ಅರಿಶಿನ ಪುಡಿ, ಮೆಣಸಿನ ಕಾಯಿ ಪುಡಿ ಸೇರಿಸಿ ಮತ್ತು ನಾಲ್ಕು ನಿಮಿಷ ಬೆರೆಸಿ, ತೈಲ ಗ್ರೇವಿ ಯಿನ್ದ ಬೇರ್ಪಡುವ ವರೆಗೆ ಕುದಿಸಿ.
  • ಮೈದಾ, ತಾಜಾ ಕೆನೆ ಮಿಶ್ರಣ, ಒಂದು ಕಪ್ ನೀರು, ಉಪ್ಪು ಸೇರಿಸಿ ಮತ್ತು ಏಳು ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ. 
  • ಗರಂ ಮಸಾಲಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. 
  • ಒಂದು ನಿಮಿಷದ ನಂತರ ನಿಧಾನವಾಗಿ ಕೋಫ್ತಾ ಹಾಕಿ.
  • ಕುದಿಯಲು ಆರಂಭವಾಗುತ್ತಿದ್ದಂತೆಯೇ, ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 

Choose Your Favorite North Indian Recipes

Engineered By ZITIMA