ಆಲೂ ಟಿಕ್ಕಿ

Spread The Taste
Serves
4
Preparation Time: 30 ನಿಮಿಷಗಳು
Cooking Time: 30 ನಿಮಿಷಗಳು
Hits   : 900
Likes :

Preparation Method

  • ಆಲೂಗಡ್ಡೆಯನ್ನು ಕುಕ್ಕರ್ ನಲ್ಲಿ ಬೇಯಿಸಿ.
  • ಸಿಪ್ಪೆ ತೆಗೆದು, ಉಪ್ಪು ಜೊತೆ ಅದನ್ನು ನುಣ್ಣಗೆ ಮಾಡಿ.
  • ಹಸಿ ಬಟಾಣಿ ಬೇಯಿಸಿ.
  • ಸಣ್ಣಗೆ ಶುಂಠಿ ಹಚ್ಚಿಕೊಳ್ಳಿ.
  • ವಿಶಾಲ ಬಟ್ಟಲಿನಲ್ಲಿ, ಹಸಿರು ಮೆಣಸಿನಕಾಯಿ, ಹಿಸುಕಿದ ಆಲೂಗಡ್ಡೆ, ಬಟಾಣಿ, ನಾಲ್ಕು ಚಮಚ ಬ್ರೆಡ್ ಕ್ರಂಬ್ಸ್, ಜೋಳದ ಹಿಟ್ಟು, ಶುಂಠಿ, ಕೊತ್ತುಂಬರಿ ಸೊಪ್ಪು, ಗರಂ ಮಸಾಲಾ, ಮೆಣಸಿನಕಾಯಿ ಪುಡಿ, ನಿಂಬೆ ರಸ, ಸಕ್ಕರೆ ಮತ್ತು ಉಪ್ಪು ಒಗ್ಗೂಡಿಸಿ, ಚೆನ್ನಾಗಿ ಬೆರೆಸಿ.
  • ಸಣ್ಣ ಚೆಂಡುಗಳನ್ನು ಮಾಡಿ , ½ ಇಂಚು ದಪ್ಪಗೆ ತಟ್ಟಿಕೊಳ್ಳಿ.
  •  ಬ್ರೆಡ್ ಕ್ರಂಬ್ಸ್ ಕೋಟ್ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಎರಡೂ ಕಡೆ ಗೋಲ್ಡನ್ ಬ್ರೌನ್ ಬರುವ ತನಕ ಡೀಪ್ ಫ್ರೈ ಮಾಡಿ. 

Choose Your Favorite North Indian Recipes

Engineered By ZITIMA