ಸ್ಟಫ್ಡ್ ಅಣಬೆ

Spread The Taste
Serves
2
Preparation Time: 20 ನಿಮಿಷಗಳು
Cooking Time: 20 ನಿಮಿಷಗಳು
Hits   : 614
Likes :

Preparation Method

  • ಅಣಬೆಗಳನ್ನು ತೊಳೆದು, ತಲೆ ಕತ್ತರಿಸಿ. ಸ್ಟಿಫ್ಮಾಡಲು ಜಾಗ ಸಿಗುತ್ತದೆ. 
  • ಗೋಡಂಬಿ, ವಾಲ್ನಟ್ ಮತ್ತು ಕೊತ್ತಂಬರಿ ಸಣ್ಣಗೆ ಹಚ್ಚಿಕೊಳ್ಳಿ.
  • ಅಣಬೆ ಒಳಗೆ ಈ ಮಿಶ್ರಣವನ್ನು ತುಂಬಿ.
  • ಮೈದಾ, ಉಪ್ಪು, ತುಳಸಿ ಎಲೆ, ಮೆಣಸು ಪುಡಿ ಮತ್ತು ನೀರನ್ನು ಸೇರಿಸಿ ಬೆರೆಸಿ.
  • ಅಣಬೆಯನ್ನು ಈ ಮಿಶ್ರಣದಲ್ಲಿ ಅದ್ದಿ, ಬ್ರೆಡ್ ಕ್ರಮ್ಬ್ಸ್ ಕೋಟ್ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಅಣಬೆಗಳನ್ನು ಹಾಕಿ 
  • ಸುವರ್ಣ ಕಂದು ಬಣ್ಣ ಬರುವ ವರೆಗೆ ಕರೆದು, ಬಿಸಿಯಾಗಿ ಬಡಿಸಿ. 
Engineered By ZITIMA