ಮೆಣಸು ಅಣಬೆ ಫ್ರೈ

Spread The Taste
Serves
2
Preparation Time: 15 ನಿಮಿಷಗಳು
Cooking Time: 15 ನಿಮಿಷಗಳು
Hits   : 3459
Likes :

Preparation Method

  • ಅಣಬೆ ಹಚ್ಚಿಕೊಳ್ಳಿ.
  • ಸಣ್ಣಗೆ ಉದ್ದವಾಗಿ ಈರುಳ್ಳಿ ಹಚ್ಚಿಕೊಳ್ಳಿ.
  • ಮೆಣಸನ್ನು ಒರಟಾಗಿ ಕುಟ್ಟಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಈರುಳ್ಳಿ, ತುರಿದ ಶುಂಠಿ, ಕರಿಬೇವಿನ ಸೊಪ್ಪು, ಅಣಬೆ ಹಾಕಿ ಚೆನ್ನಾಗಿ ಹುರಿಯಿರಿ.
  • ಮೆಣಸಿನಕಾಯಿ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ.
  • ಅಣಬೆ ಬೆಂದು, ಮಸಾಲಾ ಅಣಬೆಗೆ ಅಂಟಿಕೊಂಡಾಗ ಮೆಣಸು ಪುಡಿ ಚಿಮುಕಿಸಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 
Engineered By ZITIMA