ಅಣಬೆ ಮಸಾಲಾ

Spread The Taste
Serves
4
Preparation Time: 10 ನಿಮಿಷಗಳು
Cooking Time: 15 ನಿಮಿಷಗಳು
Hits   : 1168
Likes :

Preparation Method

  • ಅಣಬೆಗಳನ್ನು ತೊಳೆದು ಎರಡು ತುಂಡಾಗಿ ಹಚ್ಚಿಕೊಳ್ಳಿ.
  •  ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಮೆಣಸಿನಕಾಯಿ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ತುರಿದ ತೆಂಗಿನಕಾಯಿ ಪ್ರತ್ಯೇಕವಾಗಿ ರುಬ್ಬಿಕೊಂಡು ಗೋಡಂಬಿ, ಗಸಗಸೆ ರುಬ್ಬಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಗೋಡಂಬಿ ಮತ್ತು ಗಸಗಸೆ ಪೇಸ್ಟ್ ಹೊರತುಪಡಿಸಿ ರುಬ್ಬಿದ ಮಸಾಲಾ ಸೇರಿಸಿ.
  • ಹಸಿ ವಾಸನೆ ಹೋಗುವ ತನಕ ಹುರಿದು, ಅಣಬೆ ಹಾಕಿ ಹುರಿಯಿರಿ.
  • ಸ್ವಲ್ಪ ನೀರು, ಉಪ್ಪು ಮತ್ತು ಗೋಡಂಬಿ, ಗಸಗಸೆ ಪೇಸ್ಟ್ ಹಾಕಿ, ಮೂರು ನಿಮಿಷಗಳ ಕಾಲ ಹುರಿಯಿರಿ.
  • ಅಣಬೆಗಳು ಬೆಂದ ನಂತರ, ಬೆಂಕಿಯಿಂದ ತೆಗೆದುಹಾಕಿ.
  • ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಯಾಗಿ ಬಡಿಸಿ.
Engineered By ZITIMA