ಅಣಬೆ ಗ್ರೇವಿ

Spread The Taste
Serves
4
Preparation Time: 15 ನಿಮಿಷಗಳು
Cooking Time: 15 ನಿಮಿಷಗಳು
Hits   : 1537
Likes :

Preparation Method

  •  ಎರಡು ಚಿಟಿಕೆ ಉಪ್ಪು ಸಿಂಪಡಿಸಿ ಎರಡು ನಿಮಿಷಗಳ ಕಾಲ ಅದನ್ನು ಬಿಟ್ಟು, ಅಣಬೆಗಳನ್ನು ತೊಳೆದು ಎರಡು ತುಂಡಾಗಿ ಹಚ್ಚಿಕೊಳ್ಳಿ.
  • ಸಣ್ಣಗೆ ಕಿರು ಈರುಳ್ಳಿಗಳು, ಟೊಮೆಟೋಗಳನ್ನು ಹಚ್ಚಿಕೊಳ್ಳಿ.
  •  ಜೀರಿಗೆ, ಮೆಣಸು, ತೆಂಗಿನತುರಿ ಒಟ್ಟಿಗೆ ರುಬ್ಬಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಈರುಳ್ಳಿ, ಬೆಳ್ಳುಳ್ಳಿ, ಕರಿಬೇವಿನ ಸೊಪ್ಪು, ಟೊಮ್ಯಾಟೊ ಮತ್ತು ರುಬ್ಬಿದ ಮಸಾಲಾ ಸೇರಿಸಿ ಚೆನ್ನಾಗಿ ಹುರಿಯಿರಿ.
  • ಇದಕ್ಕೆ ಅಣಬೆ ಹಾಕಿ, ನಾಲ್ಕು ನಿಮಿಷ ಕಡಿಮೆ ಉರಿಯಲ್ಲಿ ಹುರಿಯಿರಿ.
  • ಬಿಸಿನೀರು, ಉಪ್ಪು, ಅರಿಶಿನ ಪುಡಿ, ಮೆಣಸಿನ ಕಾಯಿ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ.
  • ಅಣಬೆ ಬೆಂದು, ಗ್ರೇವಿ ಗಟ್ಟಿಯಾದಾಗ ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ.
Engineered By ZITIMA