ಕಡಾಯಿ ಅಣಬೆ

Spread The Taste
Serves
3
Preparation Time: 7 ನಿಮಿಷಗಳು
Cooking Time: 10 ನಿಮಿಷಗಳು
Hits   : 980
Likes :

Preparation Method

  • ಅಣಬೆಗಳನ್ನು ತೊಳೆದು ಎರಡು ತುಂಡಾಗಿ ಹಚ್ಚಿಕೊಳ್ಳಿ.
  • ಕೆಂಪು ಮೆಣಸಿನಕಾಯಿ ಮುರಿದುಕೊಳ್ಳಿ.
  • ಈರುಳ್ಳಿ ಹಚ್ಚಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ. ಕೈಯಾಡಿಸಿ ಈರುಳ್ಳಿ, ಕೆಂಪು ಮೆಣಸಿನಕಾಯಿ ಹುರಿಯಿರಿ.
  • ಅಣಬೆಗಳನ್ನು ಹುರಿಯಿರಿ.
  • ಅಣಬೆಗಳು ಬೆಂದ ಮೇಲೆ ಜೀರಿಗೆ ಪುಡಿ ಹಾಕಿ  ಮೂರು ನಿಮಿಷಗಳ ಕಾಲ ಹುರಿಯಿರಿ.
  • ಇದಕ್ಕೆ ಮೆಣಸಿನಕಾಯಿ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಹುರಿಯಿರಿ.
  •  ಬಿಸಿಯಾಗಿ ಬಡಿಸಿ.
Engineered By ZITIMA