ಕಪ್ ಕೇಕ್

Spread The Taste
Serves
Preparation Time: 15 ನಿಮಿಷಗಳು
Cooking Time: 20 ನಿಮಿಷಗಳು ಪ್ರಿ ಹೀಟ್ ಓವೆನ್ ಅಟ್ 350 ° ಎಫ್
Hits   : 589
Likes :

Preparation Method

  • ಬೇಕಿಂಗ್ ಪೌಡರ್ ಮತ್ತು ಮೈದಾ ಒಟ್ಟಿಗೆ ಜರಡಿ ಮಾಡಿ.
  • ಬೆಣ್ಣೆ ಮತ್ತು ಸಕ್ಕರೆ ಯನ್ನು ವಿದ್ಯುತ್ ಬ್ಲೆಂಡರ್ ನಲ್ಲಿ  ಬ್ಲೆಂಡ್ ಮಾಡಿ.
  • ಮೊಟ್ಟೆ ಒಡೆದು ಮೊಟ್ಟೆಯ ಹಳದಿ ಮತ್ತು ಬಿಳಿ ಬಾಗ ಪ್ರತ್ಯೇಕ ಗೊಳಿಸಿ, ಬೀಟ್ ಮಾಡಿಕೊಳ್ಳಿ. 
  • ಇದಕ್ಕೆ ಬೆಣ್ಣೆ ಮತ್ತು ಸಕ್ಕರೆ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬೀಟ್ ಮಾಡಿಕೊಳ್ಳಿ. 
  • ಬೇಕಿಂಗ್ ಪೌಡರ್ ಮತ್ತು ಮೈದಾ, ವೆನಿಲ್ಲಾ ಎಸೆನ್ಸ್ ಸೇರಿಸಿ. 
  • ಕ್ರಮೇಣ ಹಾಲು ಸೇರಿಸಿ ನುಣ್ಣಗಿನ ಬ್ಯಾಟರ್ ಗೆ ವಿಸ್ಕ್ ಮಾಡಿ.
  • ಈ ಮಿಶ್ರಣವನ್ನು ಕಪ್ ಕೇಕ್ ಅಚ್ಚಿ ಗೆ ಹಾಕಿ, ಇಪ್ಪತ್ತು ನಿಮಿಷ ಬೇಕ್ ಮಾಡಿ.
  • ಇದು ತಣ್ಣಗಾದ ಮೇಲೆ ಸರ್ವ್ ಮಾಡಿ.

You Might Also Like

Engineered By ZITIMA