ಮಟನ್-ಅಣಬೆ ಫ್ರೈ

Spread The Taste
Serves
4
Preparation Time: 20 ನಿಮಿಷಗಳು
Cooking Time: 40 ನಿಮಿಷಗಳು
Hits   : 863
Likes :

Preparation Method

  • ಅರ್ಧ ಗಂಟೆ ಉಪ್ಪು, ಜೋಳದ ಹಿಟ್ಟು, ವಿನೆಗರ್ ಮತ್ತು ಅರಿಶಿನ ಪುಡಿಯೊಂದಿಗೆ ಮಟನ್ ಮ್ಯಾರಿನೇಟ್ ಮಾಡಿ.
  • ಕ್ಯಾಪ್ಸಿಕಂ ಮತ್ತು ಈರುಳ್ಳಿ ಉದ್ದವಾಗಿ ಹಚ್ಚಿಕೊಳ್ಳಿ. 
  • ಹಸಿರು ಮೆಣಸಿನಕಾಯಿಗಳನ್ನು ಸೀಳಿಕೊಳ್ಳಿ.
  • ಅಣಬೆಗಳು ಸ್ವಚ್ಛಗೊಳಿಸಿ ಮದ್ಯಕ್ಕೆ ಕತ್ತರಿಸಿಕೊಳ್ಳಿ.
  • ಸಣ್ಣಗೆ ಶುಂಠಿ ಹಚ್ಚಿಕೊಳ್ಳಿ. 
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಮ್ಯಾರಿನೇಟ್ ಮಾಡಿದ ಮಟನ್ ಫ್ರೈ ಮಾಡಿ.
  • ಎರಡು ಚಮಚ ಇಧಯಂ ಎಳ್ಳೆಣ್ಣೆಯನ್ನು ಮತ್ತೊಂದು ಪ್ಯಾನ್ ನಲ್ಲಿ ಬಿಸಿ ಮಾಡಿ.
  • ಅಣಬೆಗಳು ಹುರಿದು ಪಕ್ಕದಲ್ಲಿಡಿ.
  • ಮೂರು  ಚಮಚ ಇಧಯಂ ಎಳ್ಳೆಣ್ಣೆಯನ್ನು ಮತ್ತೊಂದು ಪ್ಯಾನ್ ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಈರುಳ್ಳಿ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಶುಂಠಿ ಹುರಿಯಿರಿ.
  • ಕ್ಯಾಪ್ಸಿಕಂ ಹುರಿಯಿರಿ.
  • ಉಪ್ಪು ಮತ್ತು ಬಿಳಿ ಮೆಣಸು ಪುಡಿ ಚಿಮುಕಿಸಿ.
  • ಸೋಯಾ ಸಾಸ್, ಟೊಮೆಟೊ ಸಾಸ್ ಸೇರಿಸಿ ಚೆನ್ನಾಗಿ ಬೆರೆಸಿ.
  • ಇದಕ್ಕೆ ಹುರಿದ ಮಟನ್ ಸೇರಿಸಿ ಬೆರೆಸಿ.
  • ಸ್ವಲ್ಪ ಪ್ರಮಾಣದ ನೀರು ಹಾಕಿ.
  • ಅಣಬೆಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ.
  • ಬೆಂಕಿಯಿಂದ ತೆಗೆದುಹಾಕಿ.
  •  ಸ್ಪ್ರಿಂಗ್ ಈರುಳ್ಳಿಯಿಂದ ಅಲಂಕರಿಸಿ ಮತ್ತು ಬಡಿಸಿ.
Engineered By ZITIMA