ಮಟನ್ ಮಸಾಲಾ ಗ್ರೇವಿ

Spread The Taste
Serves
4
Preparation Time: 30 ನಿಮಿಷಗಳು
Cooking Time: 30 ನಿಮಿಷಗಳು
Hits   : 1778
Likes :

Preparation Method

  • ಕುಕ್ಕರ್ ನಲ್ಲಿ ಉಪ್ಪು ಮತ್ತು ಅರಿಶಿನ ಪುಡಿಯೊಂದಿಗೆ ಮಟನ್ ಬೇಯಿಸಿಕೊಳ್ಳಿ.
  • ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿಗಳನ್ನು ಸಣ್ಣಗೆ ಹಚ್ಚಿಕೊಳ್ಳಿ.
  • 2 ಟೀಚಮಚ ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ, ಧನಿಯಾ ಪುಡಿ ಹುರಿದು ನುಣ್ಣಗೆ ರುಬ್ಬಿಕೊಳ್ಳಿ.
  • ಉಳಿದ ಇಧಯಂ ಎಳ್ಳು ಎಣ್ಣೆ ಬಿಸಿ ಮಾಡಿ .
  •  ರುಬ್ಬಿದ ಮಸಾಲಾ, ಮೆಣಸಿನಕಾಯಿ ಪುಡಿ ಮತ್ತು ಬೇಯಿಸಿದ ಮಟನ್ ಸೇರಿಸಿ ಹತ್ತು ನಿಮಿಷ ಫ್ರೈ ಮಾಡಿ.
  • ಬೇಕಾದಷ್ಟು ನೀರು ಹಾಕಿ ಮುಚ್ಚಳ ಮುಚ್ಚಿ.
  • ಗ್ರೇವಿ ಗಟ್ಟಿಯಾದಾಗ ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ.
Engineered By ZITIMA