ಮಟನ್ ಕಟ್ಲೆಟ್

Spread The Taste
Serves
5
Preparation Time: 10 ನಿಮಿಷಗಳು
Cooking Time: 20 ನಿಮಿಷಗಳು
Hits   : 1255
Likes :

Preparation Method

  • ಒಟ್ಟಿಗೆ ಕೊಚ್ಚಿದ ಮಟನ್, ಅರಿಶಿನ ಪುಡಿ, ಮೆಣಸಿನಕಾಯಿ ಪುಡಿ, ಮೆಣಸು ಪುಡಿ ಮತ್ತು ಉಪ್ಪು ಮಿಶ್ರಣ ಮಾಡಿ.
  •  ಮೊಟ್ಟೆಯನ್ನು ಉಪ್ಪು ಜೊತೆ ಬೀಟ್ ಮಾಡಿ.
  • ಕೊಚ್ಚಿದ ಮಟನ್ ಮಿಶ್ರಣವನ್ನು ಕಟ್ಲೆಟ್ ಆಕಾರಕ್ಕೆ ತಟ್ಟಿಕೊಳ್ಳಿ.
  • ಕಟ್ಲೆಟ್ ನ್ನು ಬೀಟ್ ಮಾಡಿದ ಮೊಟ್ಟೆಯಲ್ಲಿ ಅದ್ದಿ, ಬ್ರೆಡ್ ಕ್ರಂಬ್ಸ್ ಕೋಟ್ ಮಾಡಿ.
  • ಇಧಯಂ ಎಳ್ಳೆಣ್ಣೆಯನ್ನು ಆಳವಾದ ಪ್ಯಾನ್ನಲ್ಲಿ ಬಿಸಿ ಮಾಡಿ, ಎಣ್ಣೆ ಕಾದ ಮೇಲೆ ಕಟ್ಲೆಟ್ ನ್ನು ಬಿಟ್ಟು ಕರೆಯಿರಿ.
  • ಬಿಸಿಯಾಗಿ ಬಡಿಸಿ. 
Engineered By ZITIMA