ಮಟನ್ ಚಾಪ್ಸ್

Spread The Taste
Serves
5
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 8572
Likes :

Preparation Method

  • ಕುಕ್ಕರ್ ನಲ್ಲಿ ಉಪ್ಪು ಸೇರಿಸಿ ಮಟನ್ ಬೇಯಿಸಿಕೊಳ್ಳಿ.
  •  ಮೆಣಸು, ದನಿಯ, ಬೆಳ್ಳುಳ್ಳಿ, ಕಿರು ಈರುಳ್ಳಿ, ಸೋಂಪು, ದಾಲ್ಚಿನ್ನಿ, ಲವಂಗ ಮತ್ತು ಹಸಿಮೆಣಸಿನಕಾಯಿಯನ್ನು ನುಣ್ಣಗೆ ರುಬ್ಬಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ರುಬ್ಬಿದ ಮಸಾಲಾ, ಅರಿಶಿನ ಪುಡಿ ಹಾಕಿ, ಹಸಿ ವಾಸನೆ ಹೋಗುವ ತನಕ ಹುರಿಯಿರಿ.
  • ಬೇಯಿಸಿದ ಮಟನ್ ಹಾಕಿ, ಮಸಾಲಾ ಮಟನ್ಗೆ ಅಂಟಿಕೊಳ್ಳುವ ತನಕ ಕಡಿಮೆ ಜ್ವಾಲೆಯಲ್ಲಿ ಹುರಿಯಿರಿ.
  • ಬಿಸಿಯಾಗಿ ಬಡಿಸಿ.
Engineered By ZITIMA