ಮಟನ್ ಬೋನ್ ಗ್ರೇವಿ

Spread The Taste
Serves
6
Preparation Time: 20 ನಿಮಿಷಗಳು
Cooking Time: 20 ನಿಮಿಷಗಳು
Hits   : 1318
Likes :

Preparation Method

  • ಕುಕ್ಕರ್ ನಲ್ಲಿ ಮಟನ್ ಮೂಳೆಗಳನ್ನು ಬೇಯಿಸಿಕೊಳ್ಳಿ.
  • ಸಣ್ಣಗೆ ಈರುಳ್ಳಿ ಹಚ್ಚಿಕೊಳ್ಳಿ.
  • ಸೋಂಪು, ಜೀರಿಗೆ ಮತ್ತು ಧನಿಯಾ ಪುಡಿ ಎಣ್ಣೆ ಹಾಕದೆ ಹುರಿದುಕೊಳ್ಳಿ.
  • ಅದನ್ನು ನುಣ್ಣಗೆ ರುಬ್ಬಿಕೊಳ್ಳಿ.
  • ಒಣಮೆಣಸಿನಕಾಯಿಯನ್ನು ಮುರಿದುಕೊಳ್ಳಿ.
  • ತೆಂಗಿನಕಾಯಿ ತುರಿದು ಎರಡು ಬಟ್ಟಲು ಹಾಲು ತೆಗೆದುಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ದಪ್ಪ ತಳದ ಪ್ಯಾನ್ನಲ್ಲಿ ಬಿಸಿ ಮಾಡಿ.
  • ದಾಲ್ಚಿನ್ನಿ, ಲವಂಗ, ಈರುಳ್ಳಿ ಮತ್ತು ಕೆಂಪು ಮೆಣಸಿನಕಾಯಿ ಹಾಕಿ ಹುರಿಯಿರಿ.
  • ರುಬ್ಬಿದ ಮಸಾಲಾ ಹಾಕಿ ಹಸಿ ವಾಸನೆ ಹೋಗುವ ತನಕ ಫ್ರೈ ಸೇರಿಸಿ. 
  • ಮಟನ್ ಮೂಳೆಗಳು, ಮೆಣಸಿನ ಪುಡಿ, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ.
  • ತೆಂಗಿನ ಸಾರ ಸುರಿಯಿರಿ.
  • ಗ್ರೇವಿ ಗಟ್ಟಿಯಾದಾಗ ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ.
Engineered By ZITIMA