ಮಟನ್ ಬಾಲ್ ಗ್ರೇವಿ

Spread The Taste
Serves
6
Preparation Time: 30 ನಿಮಿಷಗಳು
Cooking Time: 30 ನಿಮಿಷಗಳು
Hits   : 980
Likes :

Preparation Method

ಬಾಲ್ಗಳು ಮಾಡಲು 
  • ಒಟ್ಟಿಗೆ ಕೊಚ್ಚಿದ ಮಟನ್, ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ದಾಲ್ಚಿನ್ನಿ, ಲವಂಗ, ಕಿರು ಈರುಳ್ಳಿಗಳು, ಸೋಂಪು, ಅರಿಶಿನ ಪುಡಿ ಮತ್ತು ಉಪ್ಪು ರುಬ್ಬಿಕೊಳ್ಳಿ.
  • ಅವುಗಳನ್ನು ಬೆರೆಸಿ ನಿಂಬೆ ಗಾತ್ರದ ಚೆಂಡುಗಳನ್ನು ಮಾಡಿ.

ಗ್ರೇವಿ ಮಾಡಲು 
  •  ಒಂದು ಪ್ಯಾನ್ ನಲ್ಲಿ ಕೆಂಪು ಮೆಣಸಿನಕಾಯಿ, ದನಿಯ, ಜೀರಿಗೆ, ದಾಲ್ಚಿನ್ನಿ, ಲವಂಗ, ಗಸಗಸೆ ಬೀಜ 
  • ಮತ್ತು ಸೋಂಪು ಒಣ ಹುರಿಯಿರಿ.
  • ಇದನ್ನು ತಣ್ಣಗಾಗಲು ಬಿಡಿ. 
  • ಹುರಿದ ಮಸಾಲೆ ಜೊತೆಗೆ ಗೋಡಂಬಿ ಮತ್ತು ಬೆಳ್ಳುಳ್ಳಿ ರುಬ್ಬಿಕೊಳ್ಳಿ.
  • ತೆಂಗಿನಕಾಯಿ ತುರಿದು  200 ಮಿಲಿ ಹಾಲು ಹೊರತೆಗೆಯಿರಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  •  ದಾಲ್ಚಿನ್ನಿ, ಲವಂಗ ಮತ್ತು ಸೋಂಪು ಹುರಿಯಿರಿ.
  • ಕೈಯಾಡಿಸಿ ಈರುಳ್ಳಿ ಹುರಿಯಿರಿ.
  • ರುಬ್ಬಿದ ಮಸಾಲಾ ಸೇರಿಸಿ ಹಸಿ ವಾಸನೆ ಹೋಗುವ ತನಕ ಹುರಿಯಿರಿ.
  • ತೆಂಗಿನ ಸಾರ ಸುರಿಯಿರಿ, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಬೆರೆಸಿ.

Engineered By ZITIMA