ತೆಂಗಿನಕಾಯಿ ಮಟನ್

Spread The Taste
Serves
4
Preparation Time: 30 ನಿಮಿಷಗಳು
Cooking Time: 20 ನಿಮಿಷಗಳು
Hits   : 606
Likes :

Preparation Method

  •  ಮಟನ್ ನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ.
  • ಈರುಳ್ಳಿಗಳು ಮತ್ತು ಹಸಿರು ಮೆಣಸಿನಕಾಯಿಗಳನ್ನು ಹಚ್ಚಿಕೊಳ್ಳಿ.
  • ತೆಂಗಿನಕಾಯಿ ತುರಿದುಕೊಳ್ಳಿ.
  • ಕುಕ್ಕರ್ ನಲ್ಲಿ ಉಪ್ಪು ಮತ್ತು ಅರಿಶಿನ ಪುಡಿಯೊಂದಿಗೆ ಮಟನ್ ಬೇಯಿಸಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕೈಯಾಡಿಸಿ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹುರಿದುಕೊಳ್ಳಿ.
  • ಮೆಣಸಿನಕಾಯಿ ಪುಡಿ ಜೊತೆಗೆ ಬೇಯಿಸಿದ ಮಟನ್ ಸೇರಿಸಿ.
  • ಮಟನ್ ಕೆಂಪು ಕಂದು ಬಣ್ಣ ತಿರುಗಿದಾಗ ತುರಿದ ತೆಂಗಿನಕಾಯಿ ಸೇರಿಸಿ.
  • ಚೆನ್ನಾಗಿ ಫ್ರೈ ಮಾಡಿ.
  • ಬೆಂಕಿಯಿಂದ ತೆಗೆದು ಬಿಸಿಯಾಗಿ ಬಡಿಸಿ. 
Engineered By ZITIMA