ಮೆಣಸಿನಕಾಯಿಯ ಮಟನ್

Spread The Taste
Serves
6
Preparation Time: 30 ನಿಮಿಷಗಳು
Cooking Time: 40 ನಿಮಿಷಗಳು
Hits   : 578
Likes :

Preparation Method

  • ಮಟನ್ ತೊಳೆದುಕೊಳ್ಳಿ.
  • ಬೆಳ್ಳುಳ್ಳಿ ನುಜ್ಜುಗುಜ್ಜು ಮಾಡಿ.
  • ಸಣ್ಣಗೆ ಶುಂಠಿ ಹಚ್ಚಿಕೊಳ್ಳಿ.
  • ಮೊಸರು, ಬೆಳ್ಳುಳ್ಳಿ, ಶುಂಠಿ, ಮೆಣಸಿನಕಾಯಿ ಪುಡಿ, ಅರಿಶಿನ ಪುಡಿ, ಗರಂ ಮಸಾಲಾ ಪುಡಿ, ಮತ್ತು ಉಪ್ಪು ಜೊತೆ ಮಟನ್ ನ್ನು  ಒಂದು ಗಂಟೆ ಮ್ಯಾರಿನೇಟ್ ಮಾಡಿ.
  • ಸಣ್ಣಗೆ ಈರುಳ್ಳಿ ಹಚ್ಚಿಕೊಳ್ಳಿ.
  • ಹಸಿರು ಮೆಣಸಿನಕಾಯಿಗಳನ್ನು ಸೀಳಿ.
  • ಒಣ ಮೆಣಸಿನಕಾಯಿ ಮುರಿಯಿರಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ
  • ಸಾಸಿವೆ, ಬೇ ಎಲೆ, ಕರಿಬೇವು ಮತ್ತು ದಾಲ್ಚಿನ್ನಿ ಹಾಕಿ ಒಗ್ಗರಣೆ ಮಾಡಿ.
  • ಕೈಯಾಡಿಸಿ ಈರುಳ್ಳಿ ಹುರಿಯಿರಿ.
  • ಮ್ಯಾರಿನೇಟ್ ಮಾಡಿದ ಮಟನ್ (ಮೊಸರು ಜೊತೆಗೆ), ಮೆಣಸಿನಕಾಯಿ ಪುಡಿ, ಜೀರಿಗೆ ಪುಡಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ.
  • ಬೇಕಾದಲ್ಲಿ ನೀರು ಸೇರಿಸಿ.
  • ಮೊಸರು ಮತ್ತು ನೀರು ಹೀರಿ ಕೊಂಡಾಗ, ಕೆಂಪು ಮೆಣಸಿನಕಾಯಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ.
  • ಒಂದು ನಿಮಿಷ ಫ್ರೈ ಮಾಡಿ.
  • ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ ಮತ್ತು ಬಿಸಿಯಾಗಿ ಸೇವಿಸಿ.
Engineered By ZITIMA